ನಿಮಗೊಂದು ಸಲಾಂ


ಆತ್ಮೀಯರೆ ಈ ಒಂದು ಅಂಕಣದಲ್ಲಿ ವಿಶಿಷ್ಟ ಚೇತನ ಶಿಕ್ಷಕರನ್ನು ತಮ್ಮೆಲ್ಲರಿಗೂ ಪರಿಚಯಿಸುವ ಕೈಂಕರ್ಯ

ತಮ್ಮೆಲ್ಲರಿಗೂ ತಿಳಿದಿರುವ ಹಾಗೆ ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ಡಾಕ್ಟರನ್ನಾಗಿ, ವಕೀಲರನ್ನಾಗಿ, ಇಂಜಿನಿಯರಾಗಿ, ವಿಜ್ಞಾನಿಯನ್ನಾಗಿ, ರಾಜಕಾರಣಿಯನ್ನಾಗಿ, ದೇಶ ಕಾಯುವ ಯೋಧರನ್ನಾಗಿ ಅಷ್ಟೇ ಏಕೆ ಏನು ಬೇಕಾದ್ರೂ ಮಾಡುವ ಒಂದು ಅದ್ಭುತ ಶಕ್ತಿ ಎಂದರೆ ಶಿಕ್ಷಕ ಆದರೆ ಇಷ್ಟೆಲ್ಲ ಶಕ್ತಿ ಇರುವ ಶಿಕ್ಷಕ ತನ್ನ ಕೊನೆಯವರೆಗೂ  ಶಿಕ್ಷಕನಾಗಿ  ಉಳಿಯುತ್ತಾನೆ ಆದ್ದರಿಂದ ಅವರಿಗೆ ನನ್ನದೊಂದು ಸಲಾಂ.

ಶಾಲೆಯೇ ದೇವರು ಮಕ್ಕಳೇ ಉಸಿರು ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಇಡೀ ತಮ್ಮ ಜೀವನವನ್ನು ಶಾಲೆಗಾಗಿ  ಮಕ್ಕಳಿಗಾಗಿ ಮುಡುಪಿಟ್ಟಿರುವ ಅದೆಷ್ಟೋ ಚೇತನ ಶಿಕ್ಷಕರು ನಮ್ಮ ನಿಮ್ಮ ನಡುವೆ ಅಣಿ ಮುತ್ತುಗಳಂತೆ ಕಾಯಕ ಮಾಡುತ್ತಿದ್ದಾರೆ ಆತ್ಮೀಯರೇ ಅಂತಹಃ ಶಿಕ್ಷಕರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಆದ್ದರಿಂದ ನಾವೆಲ್ಲರೂ ಅವರಿಗೊಂದು ಸಲಾಂ ಹೇಳುತ್ತಾ ಅಂತಹ ಶಿಕ್ಷಕರಿಗಾಗಿ  ನಿಮಗೊಂದು ಸಲಾಂ ಪುಟವನ್ನು ತೆರೆಯುತ್ತಿದ್ದೇವೆ.
 ಶಿಕ್ಷಕರ ಕೈಪಿಡಿಯಲ್ಲಿ  ಈ ಪುಟದಲ್ಲಿ ಅವರ ಮಾಹಿತಿ ಕಲೆ ಹಾಕುವ ಪ್ರಯತ್ನ ದಯವಿಟ್ಟು ಈ ಕೆಳಗಿನ ವಾಟ್ಸಾಪ್ ನಂಬರಿಗೆ ಅಂತಹ ಶಿಕ್ಷಕರ  ಮಾಹಿತಿ ಕಳುಹಿಸಿಕೋಡಿ.

👤👤👤👤👤👤👤👤👤👤👤👤👤👤
===================================