ಶಿಕ್ಷಕ ಮಿತ್ರರೇ,
ಸಂಪನ್ಮೂಲ ಶಿಕ್ಷಕರ ಕೇಂದ್ರವು ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಕೋರುವವರನ್ನು ಒಂದೆಡೆ ಸೇರಿಸುವ ವಿಶಿಷ್ಟ ಪ್ರಯತ್ನವೇ ಈ ವಿಭಾಗ.ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ತಮ್ಮ ವಿವರಗಳನ್ನು ಸಲ್ಲಿಸಬಹುದು ನಂತರ ಸಲ್ಲಿಸಿದ ವಿವರಗಳನ್ನು EXCEL FILE ನಲ್ಲಿ ಡೌನ್ಲೋಡ್ ಮಾಡಿಕೊಂಡು ಇತರ ಶಿಕ್ಷಕರ ಮಾಹಿತಿಯೊಂದಿಗೆ ಹೋಲಿಸಿ ಸಂಪರ್ಕಿಸಬಹುದು. ಪರಸ್ಪರ ವರ್ಗಾವಣೆ ಬಯಸುವ ನಿಮ್ಮ ಕನಸಿಗೆ ಸಂಪನ್ಮೂಲ ಶಿಕ್ಷಕರ ಕೇಂದ್ರದಲ್ಲಿ ಸಂಪರ್ಕ ಕೊಂಡಿಯಾಗಲಿ ಎಂಬುದೇ ನನ್ನ ಆಶಯ..... ವಂದನೆಗಳೊಂದಿಗೆ.
ಇಂತಿ ಮನೋಹರ್ R
ವಿಶೇಷ ಸೂಚನೆ:-
1) ಒಂದು ಬಾರಿ ಮಾತ್ರ ತಮ್ಮ ಮಾಹಿತಿ ಸಲ್ಲಿಸಿ.
2) ದಯವಿಟ್ಟು ತಮ್ಮ ಮಾಹಿತಿಯನ್ನು ಇಂಗ್ಲಿಷ್ ನಲ್ಲಿ ತುಂಬಿ ಎಕ್ಸಲ್ ನಲ್ಲಿ ಫಿಲ್ಟರ್ ಮಾಡಲು ಸಹಾಯಕ ಸಹಾಯವಾಗುತ್ತದೆ.
3) ತಮ್ಮ ಮೊಬೈಲ್ ನಲ್ಲಿ ಎಕ್ಸೆಲ್ ಸೀಟ್ ಓಪನ್ ಮಾಡಲು WPS ನ್ನು ಡೌನ್ ಲೋಡ್ ಮಾಡಿಕೊಳ್ಳಿ PLAYSTORE ನಿಂದ FILTTER ಮಾಡಲು ಸುಲಭ.
ಪ್ರಾಥಮಿಕ ಶಾಲಾ ಶಿಕ್ಷಕರು ಪರಸ್ಪರ ವರ್ಗಾವಣೆಗಾಗಿ ನೀಡಿರುವ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಇದು ಎಕ್ಸೆಲ್ ಫೈಲ್ ಆಗಿದೆ
ವಿಶೇಷ ಸೂಚನೆ .
ಸಂಪನ್ಮೂಲ ಶಿಕ್ಷಕರ ಕೇಂದ್ರದಲ್ಲಿ ಪರಸ್ಪರ ವರ್ಗಾವಣೆ ಮಾಹಿತಿಯು ಸಂಪೂರ್ಣವಾಗಿ GOOGLE FORM ಆಧಾರವಾಗಿರುವುದರಿಂದ ಸಂಪನ್ಮೂಲ ಶಿಕ್ಷಕರ ಕೇಂದ್ರವು ಜವಾಬ್ದಾರರಾಗಿರುವುದಿಲ್ಲ ಪರಸ್ಪರ ವರ್ಗಾವಣೆ ಬಯಸುವವರು ಮತ್ತು ನಿಡುವವರು ನೇರವಾಗಿ ಸಂಪರ್ಕ ಸಿಗಲೆಂಬುದಷ್ಟೇ ಈ ನಮ್ಮ ಸಂಪನ್ಮೂಲ ಶಿಕ್ಷಕರ ಕೇಂದ್ರದ ಮುಖ್ಯ ಆಶಯ .