ಮೆದುಳಿಗೆ ಕಚಗುಳಿ ಪ್ರಶ್ನಾವಳಿ (Quiz)


@@@@@@@@@@@@@@@@@@@




ಸಾಮಾನ್ಯ ಜ್ಞಾನ Quiz DATE 13-04-20
ಶಿಕ್ಷಕರ ಕೈಪಿಡಿ ವತಿಯಿಂದ ಕೊರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಿನಾಂಕ 6-4-2020 ರಂದು ಬೆಳಗ್ಗೆ 9.00 ಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ ಈ Online Quiz ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಲು ಸವಿನಯ ಮನವಿ.


ಶಿಕ್ಷಕರ ಕೈಪಿಡಿ ಕೊರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ
ದಿನಾಂಕ: 06-04-2019 ರಂದು ಬೆಳಗ್ಗೆ 9.00 ರಿಂದ ಆಯೋಜಿಸಲಾಗಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ
ಸರ್ವರಿಗೂ ಅಭಿನಂದನೆಗಳು.

*ನೊವೆಲ್ ಕೊರೊನಾ ವೈರಸ್ ತಡೆಗಟ್ಟುವ ಕ್ರಮಗಳು*


* ದಯವಿಟ್ಟು ನೀವು ಮತ್ತು ನಿಮ್ಮ ಮನೆಯವರು ಸುರಕ್ಷಿತವಾಗಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
* ನಿಮ್ಮ ಮನೆಯ ಹಿರಿಯರಿಗೆ-ಮಕ್ಕಳಿಗೆ ಕರೋನ ಹರಡುವ ಬಗ್ಗೆ ತಿಳುವಳಿಕೆ ಇಲ್ಲದಿದ್ದಲ್ಲಿ ಸರಳವಾಗಿ ಅರ್ಥಮಾಡಿಸಿ, ಅವರಲ್ಲಿ ಜಾಗೃತಿಮೂಡಿಸಿ.
* ಕಟ್ಟುನಿಟ್ಟಾಗಿ ಮನೆಯಲ್ಲೇ ಇದ್ದು ಕೊರೋನಾ ಮಹಾಮಾರಿಯನ್ನು ಓಡಿಸಿ.


ಈ ಕೆಳಗಿನ ಕ್ರಮಗಳನ್ನು ತಪ್ಪದೇ ಅನುಸರಿಸಿ.

- ಕೆಮ್ಮುವಾಗ ಮತ್ತು ಸೀನುವಾಗ ಕೈಗಳನ್ನು ಅಡ್ಡ ಹಿಡಿಯುವುದು.
- ಪದೇ ಪದೇ ಕೈಗಳಿಂದ ಮುಖ, ಕಣ್ಣು, ಮೂಗು ಮಟ್ಟಿಕೊಳ್ಳಬಾರದು.
- ಮುತ್ತಿಡುವುದು, ಅಪ್ಪಿಕೊಳ್ಳುವುದು, ಹಸ್ತಲಾಘವ ಮಾಡುವುದು ಅಪಾಯ.
- ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದರಿಂದ ಸೋಂಕು ಹರಡುವ ಸಾಧ್ಯತೆ.
- ವೈದ್ಯರನ್ನು ಸಂಪರ್ಕಿಸದೇ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ.

- ಬಳಸಿರುವ ಕರವಸ್ತ್ರ ಮತ್ತು ಟಿಶ್ಯೂ ಪೇಪರ್ ಗಳನ್ನು ಸಾರ್ವಜನಿಕವಾಗಿ ಎಸೆಯಬಾರದು.
- ಬಿಸಿನೀರನ್ನು ಬಳಸಿ. ಆಗಾಗ ಸ್ಯಾನಿಟೈಸರ್‌ಬಳಸಿ ಕೈಸ್ವಚ್ಛಗೊಳಿಸಿ ಅಥವಾ ಸಾಬೂನಿನಿಂದ ಕೈ ತೊಳೆದುಕೊಳ್ಳಿ
.


"ಅಲ್ಲದೆ, ನಿರಂತರ ಕೆಮ್ಮು, ಸೀನು, ಮತ್ತೆ ಮತ್ತೆ ಗಂಟಲು ಒಣಗುವ ಅನುಭವ, ಉಸಿರಾಟದ ತೊಂದರೆ, ಜ್ವರ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿಕೊಳ್ಳಿ."

ಜನಹಿತಕ್ಕಾಗಿ..... ಶಿಕ್ಷಕರ ಕೈಪಿಡಿ
*************************************
ರಾಷ್ಟ್ರಪತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ  ಫಲಿತಾಂಶ ಸರಿಯುತ್ತರಗಳು ಇನ್ನಿತರೆ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ