ಜಗತ್ತೇ ನಿಮ್ಮ ಕೈ ಬೆರಳಿನ ತುದಿಯಲ್ಲಿ click ಮಾಡಿ



Birthday Song for a Happy Birthday 

ಆತ್ಮೀಯರೆ ಈ ವೆಬ್ ಸೈಟ್ ನಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಸರ್ಪ್ರೈಸ್ ಆಗಿ ಬರ್ತಡೇ ಸಾಂಗ್ನ್ನ ಕ್ರಿಯೇಟ್ ಮಾಡಿ ಕಳಿಸಬಹುದು with ಮ್ಯೂಸಿಕ್ ನೊಂದಿದೆ find your name ಹತ್ತಿರ ನಿಮ್ಮ ಹೆಸರನ್ನು type ಸರ್ಚ್ ಮಾಡi ಹೆಸರು ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮ್ಯೂಸಿಕ್ ಸಾಂಗ್ playಯಾಗುತ್ತದೆ ಅದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು

==================================
ಈ ವೆಬ್ ಸೈಟ್ ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಇದೆ ದಯವಿಟ್ಟು ತಾವು ಯಾವುದಾದರೂ ಟಾಬ್ಲೆಟ್ ಕೊಂಡಲ್ಲಿ ಅದರ ಪೂರ್ಣ ಪ್ರಮಾಣದ ವಿವರಗಳನ್ನು ಯಾವುದೇ ಭಾಷೆಯಲ್ಲಿ ತಿಳಿಯಬಹುದು ದಯವಿಟ್ಟು ತಾವು ಕೊಂಡ ಟಾಬ್ಲೆಟ್ ಮೇಲೆ ಇರುವ ಹೆಸರನ್ನು ನಮೂದಿಸಿ ನೀವು ಯಾವ ಭಾಷೆಯಲ್ಲಿ ಅದನ್ನು ತಿಳಿಯಲು ಇಚ್ಛಿಸುತ್ತೀರಾ ಅದನ್ನು ಆಯ್ಕೆ ಮಾಡಿಕೊಂಡು ಅದರ ಲಕ್ಷಣಗಳು ಅದರ ಅಡ್ಡ ಪರಿಣಾಮಗಳು ಇತ್ಯಾದಿ ಪೂರ್ಣ ಪ್ರಮಾಣದ ಮಾಹಿತಿಯನ್ನು ಈ ವೆಬ್ ಸೈಟಿನಲ್ಲಿ ಪಡೆಯಬಹುದು ಈ ಟ್ಯಾಬ್ಲೆಟ್ ಯಾವ ರೋಗಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಸಹ ತಿಳಿಯಬಹುದು
=================================    
  ➤ Registration of Birth & Death certificates 

ಈ ಒಂದು ವೆಬ್ ಸೈಟ್ ನಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಅಗತ್ಯ ಮಾಹಿತಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಿ 21 ದಿವಸಗಳ ಒಳಗಾಗಿ ಪಡೆಯಬಹುದು
==================================
ಭಾಷಾ ಇಂಡಿಯಾ: ಕಂಪ್ಯೂಟರ್ ಶಿಕ್ಷಣ
ಭಾಷಾ ಇಂಡಿಯಾ ಟೆಕ್ನಾಲಜಿ ಲರ್ನಿಂಗ್ ಕಂಪ್ಯೂಟರ್ ಇದೊಂದು ಉತ್ತಮ ಕಲಿಕೆಯ ವೇದಿಕೆ ಕಲಿಕೆಗೆ ವೇದಿಕೆಯಾಗಿದೆ ತಂತ್ರಜ್ಞಾನ ವಿಷಯಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ವಿವಿ ವೆಬ್ ಸೈಟ್ ನಲ್ಲಿ ತಾವು ನೋಡಬಹುದು ಮತ್ತು ಕಲಿಕೆಗೆ ಅತ್ಯುತ್ತಮ ವೇದಿಕೆ ಈ ಭಾಷಾ ಇಂಡಿಯಾ ಟೆಕ್ನಾಲಜಿ
==================================
➤ಕನ್ನಡ ವಿಕಿಪೀಡಿಯಾ
ಕನ್ನಡ ವಿಕಿಪಿಡಿಯಾ ಇದರಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಮಾಹಿತಿಯನ್ನು ತಾವು ಇಲ್ಲಿ ಪಡೆದುಕೊಳ್ಳಬಹುದು ಇದರಲ್ಲಿ ಕನ್ನಡ ಮತ್ತು ಕರ್ನಾಟಕ ಕಲೆ ಮತ್ತು ಸಂಸ್ಕೃತಿ ಇತಿಹಾಸ ಧರ್ಮ ಮತ್ತು ಆಧ್ಯಾತ್ಮಿಕತೆ ಸಮಾಜ ಮತ್ತು ರಾಜಕೀಯ ಹೇಗೆಲ್ಲ ವಿಚಾರಗಳನ್ನು ಇಲ್ಲಿ ತಾವು ಪಡೆದುಕೊಳ್ಳಬಹುದು
==================================
➤ FOOD DEPARTMENT 
ಈ ಒಂದು ವೆಬ್ ಸೈಟ್ ನಲ್ಲಿ ಆಹಾರ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡಿದೆ ತಾವು ಹೊಂದಿರುವಂತಹ ಕಾರ್ಡ್ ಬಗ್ಗೆ ಮಾಹಿತಿ ಮತ್ತು ಹೊಸದಾಗಿ ಕಾಡಿಗೆ ಹಪ್ಪಳಿ ಮಾಡಬೇಕಾದರೆ ಮತ್ತು ತಮಗೆ ಎಷ್ಟರ ಪ್ರಮಾಣದ ಆಹಾರ ಧಾನ್ಯಗಳು ಲಭಿಸಿವೆ ಅದರ ಪೂರ್ಣ ವಿವರಗಳನ್ನು ಇಲ್ಲಿ ತಾವು ತಿಳಿಯಬಹುದು

===================================
➤Department of Women and Child Development,Karnataka

ಈ ಒಂದು ವೆಬ್ ಸೈಟ್ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟ ಆಗಿದೆ ರಾಜ್ಯದ ಮಕ್ಕಳ ಮತ್ತು ಮಹಿಳೆಯರ ಸಬಲೀಕರಣದ ಹಾದಿಯನ್ನು ಈ ವೆಬ್ ಸೈಟ್ ನಲ್ಲಿ ತಾವು ಪೂರ್ಣ ಪ್ರಮಾಣದ ಮಾಹಿತಿಯನ್ನು ಅಂದರೆ ಮಕ್ಕಳ ಕಲ್ಯಾಣ ಮಹಿಳಾ ಕಲ್ಯಾಣ ಸಾಮಾಜಿಕ ರಕ್ಷಣೆ ಈ ಎಲ್ಲ ಸೇವೆಗಳನ್ನು ಈ ವೆಬ್ ಸೈಟ್ ನಲ್ಲಿ ಒಳಗೊಂಡಿದೆ
=================================
UMANG - One App for more than 160+ Government Services |
UMANG ಈ ಒಂದು ವೆಬ್ ಸೈಟ್ ಭಾರತ ಸರ್ಕಾರದ ಅತ್ಯುತ್ತಮ ವೆಬ್ ಸೈಟ್ ಅಗಿದೆ ಈ ಒಂದು ವೆಬ್ ಸೈಟ್ ನಲ್ಲಿ ನೂರ ಅರುವತ್ತು ಕ್ಕೂ ಹೆಚ್ಚಿನ ಸರ್ಕಾರಿ ಸೇವೆಗಳ ಗಳನ್ನು ಪಡೆಯಬಹುದು ಇದನ್ನು ದಯವಿಟ್ಟು ಪ್ರತಿ ಒಬ್ಬರ   ನೋಡಲೇ ಬೇಕಾದ ವೆಬ್ ಸೈಟ್ ಅತಿ ಮುಖ್ಯವಾದ ಸೇವೆಗಳನ್ನು ಎಲ್ಲವೂ ಒಳಗೊಂಡಿದೆ ದಯವಿಟ್ಟು ಇದಕ್ಕೆ ಮೊದಲು ನಿಮ್ಮ ದೂರವಾಣಿ ಸಂಖ್ಯೆಯ ಮೂಲಕ ಆದರೂ ಅಥವಾ ಆಧಾರ್ ಮೂಲಕವಾದರೂ ನೋಂದಾಯಿಸಿಕೊಂಡು ಈ ಸೇವೆಗಳನ್ನು  ಪಡೆಯಿರಿ 

================================

ಜಾತಿ ಮತ್ತು ಅದಾಯ ಪ್ರಮಾಣ ಪತ್ರ ಪಡೆಯಿರಿ ಸ್ವತಃ ಸುಲಭವಾಗಿ

ಈ ಒಂದು  ಲಿಂಕ್ನನಲ್ಲಿ   ನಾಡ ಕಛೇರಿಯಿಂದ  ದೋರೆಯಬಹುದಾದ ಜಾತಿ  ಮತ್ತು ಅದಾಯ ಪ್ರಮಾಣ ಪತ್ರ ಮತ್ತು ಇತರೆ  ಸೇವೆಗಳನ್ನು ಮನೆಯಲ್ಲಿಯೆ apply ಮಾಡುವುದರ  ಮೂಲಕ ಪಡೆಯಬಹುದು


=====================
ಈ ಒಂದು ವೆಬ್ ಸೈಟ್ ನಲ್ಲಿ ನಿಮ್ಮ ಸ್ಥಳದ ವಿವರಗಳನ್ನು ಆನ್ಲೈನ್ನಲ್ಲಿ ಪಡೆದುಕೊಳ್ಳಬಹುದು ಅಷ್ಟೆಯಲ್ಲದೇ ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬಹುದು ಮತ್ತೆ ನೋಂದಣಿ  ವಿವಾಹಗಳ ಮಾಹಿತಿಗಳನ್ನು ಸಹ ಇಲ್ಲಿ ಪಡೆದುಕೊಳ್ಳಬಹುದು ಮುಂದೆ ತಾವು ರಿಜಿಸ್ಟರ್ ಮ್ಯಾರೇಜ್ ಆಗುವ ಸಂದರ್ಭ ಬಂದಲ್ಲಿ ಇಲ್ಲಿ ಆನ್ಲೈನ್ ಮೂಲಕ ಅಪಾಯಿಂಟ್ಮೆಂಟ್   ತೆಗೆದುಕೊಳ್ಳಬಹುದು ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಡಿಯೋವನ್ನು ನೊಡಿ ಹೇಗೆ ಇದಕ್ಕೆ ನಾವು ನೋಂದಣಿ ಮಾಡಿಕೊಂಡು ನಮ್ಮೆಲ್ಲಾ ದಾಖಲೆಗಳನ್ನು ಆನ್ಲೈನ್ನಲ್ಲಿ  ಮಾಹಿತಿಯನ್ನು ಪಡೆದುಕೊಳ್ಳಬಹುದು ಸಂಪೂರ್ಣ ಇವರ ಕೆಳಗೆ ಕ್ಲಿಕ್ ಮಾಡಿ