KANNADA🔻
ENGLISH🔻
ನಿಮ್ಮ ಶಾಲೆಯ ಮಕ್ಕಳ ಕಳೆದ ಸಾಲಿನಲ್ಲಿ 2017-18 ಮಂಜೂರಾದ ವಿದ್ಯಾರ್ಥಿವೇತನದ ( ಸಮಾಜ ಕಲ್ಯಾಣ ಇಲಾಖೆ) ಸ್ಥಿತಿಯನ್ನು ತಿಳಿಯಲು ಮತ್ತು ನೋದಣಿ ಸಂಖ್ಯೆ ತಿಳಿಯಲು ಈ ಲಿಂಕನ್ನು ಬಳಸಿ
*ಆತ್ಮೀಯ ಮುಖ್ಯ ಶಿಕ್ಷಕರುಗಳಿಗೆ*
ಇಂದಿನಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಆನ್ ಲೈನ್ ಅರ್ಜಿ ಸಲ್ಲಿಕೆ ಕಾರ್ಯ ಹೊಸದಾಗಿ ರಚಿತವಾಗಿರುವ *ಸ್ಟೇಟ್ ಸ್ಕಾಲರ್ ಷಿಪ್ ಪೋರ್ಟಲ್* ನಲ್ಲಿ ಪ್ರಾರಂಭವಾಗಿದೆ. ಈ ಬಾರಿ ಎಲ್ಲಾ ವಿದ್ಯಾರ್ಥಿಗಳಿಗೂ ಹೊಸದಾಗಿ ಲಾಗಿನ್ ಕ್ರಿಯೇಟ್ ಮಾಡಿ ಆ ಮೂಲಕ ಅರ್ಜಿ ಸಲ್ಲಿಸಬೇಕು.
ನೇರವಾಗಿ ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿನ ಮಾಹಿತಿಯನ್ನು ಈ ಸಾಫ್ಟ್ ವೇರ್ ಪಡೆದುಕೊಳ್ಳಲಿದ್ದು, ಅರ್ಜಿ ಸಲ್ಲಿಸುವ ಮುನ್ನ ಎಸ್.ಎ.ಟಿ.ಎಸ್. ನಲ್ಲಿನ ಮಗುವಿನ ಎಲ್ಲಾ ಮಾಹಿತಿ ಅಪ್ ಡೇಟ್ ಮಾಡಬೇಕು. ನಂತರ ಸ್ಕಾಲರ್ ಷಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಸ್ಕಾಲರ್ ಷಿಪ್ ಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ವಿವರಗಳ ಅಗತ್ಯವಿದೆ. ಮುಖ್ಯ ಶಿಕ್ಷಕರುಗಳು ಕ್ರಮವಹಿಸುವುದು.
Documents:
1. SATS number
2. student adhar card
3. father or mother
adhar card
4. caste and income certificate
5. bank pass book
6. mobile number
7. photo pp size and signature student
8. previous scholarship sanction number
9. Mobile Number for OTP.
**********************************************************************************
ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಕವಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
03
04
05
06
07
08
09
10