ದಾನಿಗಳ ಕೊಡುಗೆ (Donators page)


ಆತ್ಮೀಯ ದಾನಿಗಳಲ್ಲಿ .
ಈ ಪುಟವನ್ನು ಸಂಪನ್ಮೂಲ ಶಿಕ್ಷಕರ ಕೇಂದ್ರವು ವಿಶೇಷವಾಗಿ ಸರ್ಕಾರಿ ಶಾಲೆಗಳಿಗೆ ಯಾವುದಾದರೂ ಕೊಡುಗೆಗಳನ್ನು ನೀಡಲು ಇಚ್ಛಿಸುವವರು ನಿಮ್ಮ ಕೊಡುಗೆಗಳ ಬಗ್ಗೆ ಮಾಹಿತಿಯನ್ನು  ತಿಳಿಸಬಹುದು ಹಾಗೂ ಯಾವ ಶಾಲೆಗೆ ಏನು ಅವಶ್ಯಕತೆ ಇದೆ ಎಂಬುದನ್ನು ಇದರ ಮೂಲಕ ತಿಳಿದು ನಿಮ್ಮ ಸಹಾಯ  ಹಸ್ತ ನೀಡಲು ಇದೊಂದು ಉತ್ತಮ ವೇದಿಕೆಯಾಗಲಿ ಎಂಬುದು ನಮ್ಮ ಸಂಪನ್ಮೂಲ ಶಿಕ್ಷಕರ ಕೇಂದ್ರದ ಆಶಯ ಬನ್ನಿ ಶಾಲೆಗಳಿಗೆ ಕೊಡುಗೆ ನೀಡುವುದರ ಮೂಲಕ ನವಸಮಾಜದ ಶಿಕ್ಷಣಕ್ಕೆ ನಾವೆಲ್ಲರೂ ಕೈ ಜೋಡಿಸೋಣ.             
:::::::::::::::::::::::::::::::::::::::::::::::::::::::::::
💖💖💖💖💖💖💖💖💖💖💖💖💖💖💖💖
💜💜💜💜💜💜💜💜💜💜💜💜💜💜💜
 💟💟💟💟💟💟💟💟💟💟💟💟💟💟💟💟
💙💙💙💙💙💙💙💙💙💙💙💙💙💙

ವಿಶೇಷ ಸೂಚನೆ .
ಸಂಪನ್ಮೂಲ ಶಿಕ್ಷಕರ ಕೇಂದ್ರದಲ್ಲಿ ದಾನಿಗಳ ಕೊಡುಗೆ ಮಾಹಿತಿಯು ಸಂಪೂರ್ಣವಾಗಿ ವೆಬ್ ಸೈಟ್  ಆಧಾರವಾಗಿರುವುದರಿಂದ ಸಂಪನ್ಮೂಲ ಶಿಕ್ಷಕರ ಕೇಂದ್ರವು ಜವಾಬ್ದಾರರಾಗಿರುವುದಿಲ್ಲ ಕೊಡುಗೆ ನೀಡುವವರು ಮತ್ತು ಸ್ವೀಕರಿಸುವವರಿಗೆ ನೇರವಾಗಿ ಸಂಪರ್ಕ ಸಿಗಲೆಂಬುದಷ್ಟೇ  ಈ ನಮ್ಮ ಸಂಪನ್ಮೂಲ ಶಿಕ್ಷಕರ ಕೇಂದ್ರದ ಮುಖ್ಯ ಆಶಯ .