ನಿಮ್ಮ ಶಾಲೆ ಮಾಹಿತಿಗಾಗಿ

ಶಿಕ್ಷಕ ಬಂಧುಗಳೇ ನಿಮ್ಮ ಶಾಲೆಯ ಸಂಪೂರ್ಣ ಮಾಹಿತಿ ಅಂದರೆ ಶಾಲಾ ಡೈಸ್ ಕೋಡ್ ,ಮಕ್ಕಳ ಸಂಖ್ಯೆ, ಶಾಲೆಯ ಮೂಲ ಸೌಕರ್ಯಗಳು ಇತ್ಯಾದಿ ಮಾಹಿತಿಯನ್ನು ತಿಳಿಯಲು ಈ  ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ  ಜಿಲ್ಲೆಯ ಹೆಸರು ತಾಲೂಕಿನ ಹೆಸರು ಗ್ರಾಮದ ಹೆಸರು ಮತ್ತು ನಿಮ್ಮ ಶಾಲೆಯ ಹೆಸರನ್ನು ಸೆಲೆಕ್ಟ್ ಮಾಡಿ   SEARCH   ಕೊಟ್ಟರೆ      ನಿಮ್ಮ  ಶಾಲೆಯ ಪೂರ್ಣ ವಿವರ  ಡಿಸ್ಪ್ಲೇ ಆಗುತ್ತದೆ.