TLM (ಟಿ ಎಲ್ ಎಂ)

ಆತ್ಮೀಯ ಶಿಕ್ಷಕರಿಗೆ ಸಂಪನ್ಮೂಲ ಶಿಕ್ಷಕರ ಕೇಂದ್ರ (ಶಿಕ್ಷಕರ ಕೈಪಿಡಿ) ಟಿಎಲ್ ಎಂ ವೇದಿಕೆಯನ್ನು ತಮಗಾಗಿ ತೆರೆದಿದೆ ಅನೇಕ ಶಿಕ್ಷಕರು ಸೃಜನಾತ್ಮಕವಾಗಿ ಮಕ್ಕಳಿಗೆ ಬೋಧನೆ ಮಾಡಲು TLM ಗಳನ್ನು ತಯಾರಿಸುತ್ತಿದ್ದಾರೆ ಇವುಗಳ ಉಪಯೋಗ ಎಲ್ಲ ಶಿಕ್ಷಕರಿಗೂ ದೊರೆಯುವ ಸಲುವಾಗಿ ತಾವು ತಯಾರಿಸುವ TLM ಚಟುವಟಿಕೆಗಳ ಮಾಹಿತಿಯನ್ನು ಶಿಕ್ಷಕರಿಗೆ ತಿಳಿಯಪಡಿಸಲು ಇಚ್ಚಿಸಿದ್ದಲ್ಲಿ Google ಡ್ರೈವ್ನಲ್ಲಿ SAVE ಮಾಡಿ ಅದರ ಲಿಂಕನ್ನು ಕಳುಹಿಸಿಕೊಟ್ಟರೆ ಶಿಕ್ಷಕರ ಕೈಪಿಡಿಯಲ್ಲಿ ಅದನ್ನು ಭಿತ್ತರಿಸಲಾಗುವುದು
ಮಾಹಿತಿ ನೀಡುವವರು ತಮ್ಮ ಹೆಸರು ವಿಳಾಸ ಭಾವಚಿತ್ರದೊಂದಿಗೆ ಕಳುಹಿಸಲು ಕೋರಿದೆ
ಧನ್ಯವಾದಗಳೊಂದಿಗೆ

ಮನೋಹರ್ ಶಿಕ್ಷಕರು
📲 9980968820 ವಾಟ್ಸಾಪ್ ಗೆ ಈ ನಂಬರ್ ಮೇಲೆ ಕ್ಲಿಕ್ ಮಾಡಿ

ವೀರೇಶ್ ಅರಸಿಕೆರೆ.ಮೂಲತ: ದಾವಣಗೆರೆಯ ಅರಸಿಕೆರೆ ಗ್ರಾಮ.ಪ್ರಸ್ತುತ: ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸ.ಕಿ.ಪ್ರಾ.ಶಾಲೆ.ಹಳೇ ಚಿಕ್ಕ ಸೊಬಟಿ.
ರೇಣುಕಾರಾಧ್ಯ ಪಿ.ಪಿ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಕ್ಲಾಪುರ ತೀರ್ಥಹಳ್ಳಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ 
ದೂರವಾಣಿ ಸಂಖ್ಯೆ :8147270301