➥CCE new grading table
➥CCE ಸಾಧನ ಮತ್ತು ತಂತ್ರಗಳು
➥CCE GRADING TABLE FOR 8-9 STANDARD
➥ಸಾಧನ ಪುಷ್ಠಿ ಅಧ್ಯಾಯ 02
➥ಸಾಧನ ಪುಷ್ಠಿ ಅಧ್ಯಾಯ 03
➥ಶಿಕ್ಷಕರ ತಪಶೀಲು ಪಟ್ಟಿಗಳು
➥ಪ್ರಗತಿ ಪತ್ರಗಳು
➥ಪ್ರಗತಿ ಪತ್ರಗಳು 02
➥C C E FOR PART B
➥CCE ಸಾಧನ ಮತ್ತು ತಂತ್ರಗಳು
➥CCE GRADING TABLE FOR 8-9 STANDARD
➥ಸಾಧನ ಪುಷ್ಠಿ ಅಧ್ಯಾಯ 02
➥ಸಾಧನ ಪುಷ್ಠಿ ಅಧ್ಯಾಯ 03
➥ಶಿಕ್ಷಕರ ತಪಶೀಲು ಪಟ್ಟಿಗಳು
➥ಪ್ರಗತಿ ಪತ್ರಗಳು
➥ಪ್ರಗತಿ ಪತ್ರಗಳು 02
➥C C E FOR PART B
ಆತ್ಮೀಯ ಶಿಕ್ಷಕಮಿತ್ರರರೆ
ಕರ್ನಾಟಕ ಸರಕಾರವು ೨೦೧೧-೧೨ನೇ ಸಾಲಿನಲ್ಲಿ ಸಿ ಸಿ ಇ ( ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ )
ಕರ್ನಾಟಕ ಸರಕಾರವು ೨೦೧೧-೧೨ನೇ ಸಾಲಿನಲ್ಲಿ ಸಿ ಸಿ ಇ ( ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ )
ಯನ್ನು ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ಜಾರಿಗೊಳಿಸಿದೆ . ಕಳೆದವರ್ಷ “ಸಾಧನ” ಮತ್ತು ಈ ವರ್ಷ
“ಸಾಧನ ಪುಷ್ಠಿ” ಯ ಮಾರ್ಗಸೂಚಿ ಯ ಪ್ರಕಾರ ಸರಕಾರವು ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ನಮೂನೆಗಳ ಮಾದರಿ ಬಗ್ಗೆ ಕಲ್ಪನೆಯನ್ನು ನೀಡಿದರು ಸಹ ಪ್ರತಿಯೊಬ್ಬರ ದಾಖಲೆ ನಿರ್ವಹಣೆ ಬೇರೆ ಬೇರೆಯಾಗಿರುತ್ತದೆ ಮತ್ತು ನಿರ್ವಹಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ . ಈ ಸಮಸ್ಯೆಯನ್ನು ಮನಗಂಡು ದಾಖಲೆ ನಿರ್ವಹಣೆ ಮತ್ತು ಯಾವ ಯಾವ ದಾಖಲೆಯನ್ನು ನಿರ್ವಹಿಸಬೇಕು ಹೇಗೆ ನಿರ್ವಹಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ನೀಡುವ ಉದ್ದೇಶ ನನ್ನದು . ಇದರ ಸದುಪಯೋಗವನ್ನು ನನ್ನ ಎಲ್ಲಾ ಶಿಕ್ಷಕ ಮಿತ್ರರು ಪಡೆದರೆ ನನ್ನ ಈ ಪ್ರಯತ್ನ ಸಾರ್ಥಕವಾಗುತ್ತದೆ . ಸ
ನಿರ್ವಹಿಸಬೇಕಾದ ದಾಖಲೆಗಳು :-

1) ವಿಷಯವಾರು ಪಾಠಯೋಜನೆ (UNIT PLAN) .
2) ತರಗತಿವಾರು ಮಕ್ಕಳ ವೈಯಕ್ತಿಕ ನಮೂದು ವಹಿ . ( ಪ್ರತಿ ಪಾಠದ ಮೇಲೆ ಸಾಮರ್ಥ್ಯಕ್ಕೆ ಅನುಗುಣವಾಗಿ ಮೌಲ್ಯಮಾಪನ ಮಾಡುವುದು )
3) ತರಗತಿವಾರು ವಿಷಯ ಶಿಕ್ಷಕರ ವೈಯಕ್ತಿಕ ಮಕ್ಕಳ ಪ್ರಗತಿ ವಹಿ .
4) ತರಗತಿವಾರು ಮಕ್ಕಳ ಕ್ರೂಡೀಕರಣ ನಮೂದು ವಹಿ .( ಎಲ್ಲ ವಿಷಯಗಳ ಕ್ರೂಡೀಕರಣ )
5) ತರಗತಿವಾರು ಮಕ್ಕಳ ಸಹಪಠ್ಯ
ಚಟುವಟಿಕೆ ಸಾಮರ್ಥ್ಯಗಳ ಕ್ರೂಡೀಕರಣ ನಮೂದು ವಹಿ. ಮುಂದಿನ ಹಂತದಲ್ಲಿ ಈ ಎಲ್ಲ
ದಾಖಲೆಗಳ ನಮೂದುಗಳ ವಹಿಯನ್ನು ಮಾಹಿತಿಯನ್ನುಒಂದೋOದಾಗಿ ತಿಲಿಯೋಣ ...