ನವ ಕರ್ನಾಟಕ ೨೦೨೫

ನವ ಕರ್ನಾಟಕ ನಿರಂತರ ಅಭಿವೃದ್ಧಿ 

 ಆತ್ಮೀಯ ಶಿಕ್ಷಕರೇ  ಚಿತ್ರಕಲೆ ಮತ್ತು ಪ್ರಬಂಧ   ಸ್ಪರ್ಧೆಗಳಲ್ಲಿ ರಾಜ್ಯಾದ್ಯಂತ ಮಕ್ಕಳು ಬರೆದ  ಚಿತ್ರಕಲೆ ಮತ್ತು ಪ್ರಬಂಧಗಳನ್ನು   ಭಿತ್ತರಿಸಲಾಗದೆ   ಉತ್ತಮ ಎನ್ನುವ ಚಿತ್ರಕಲೆಗೆ ಮತ್ತು  ಪ್ರಬಂಧಕ್ಕೆ ತಾವು ಮತದಾನ ಮಾಡುವುದರ ಮೂಲಕ ಮಕ್ಕಳನ್ನು  ಪ್ರೋತ್ಸಾಹಿಸಿ 
ಮತದಾನ ಮಾಡುವ ವಿಧಾನ 
https://navakarnataka2025.in/site/ ದಯವಿಟ್ಟು ಮತ ( Vote) ಹಾಕಿ. ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ.
ಮತ ಹಾಕುವ ವಿಧಾನ
1. ಗ್ರೊಪ್ ಮೇಲೆ ಒತ್ತಿ 2. ಚಿತ್ರದ ಮೇಲೆ ಒತ್ತಿ 3. ಪ್ರಥಮ ಹೆಸರು ಬರೆಯಿರಿ 4. ಕೊನೆಯ ಹೆಸರು ಬರೆಯಿರಿ 5. email address ಬರೆಯಿರಿ 6. ದೂರವಾಣಿ ಸಂಖ್ಯೆ ಬರೆಯಿರಿ 7. ವಿಳಾಸ ಬರೆಯಿರಿ 8. Captcha ಬರೆಯಿರಿ . ಇವೆಲ್ಲವೂ ತುಂಬಿದ ಮೇಲೆ 9. ಮತ ಒತ್ತಿ ನಂತರ ಮತ್ತೆ Captch ಒತ್ತಿ OPT ಮೆಸೆಂಜ ಬರುತ್ತದೆ ಅದನ್ನು ಬರೆಯಿರಿ. ಇಷ್ಟು ಮಾಡಿದ ಮೇಲೆ ಮತ ಮುಗಿಯುತ್ತದೆ. ದಯಮಾಡಿ ಮತ ಚಲಾಯಿಸಿ. ನಿಮ್ಮಗೆ ಉತ್ತಮ ಎನಿಸಿದನ್ನು  ಆಯ್ಕೆ ಮಾಡಿ. ಜೂನಿಯರ್ ಮತ್ತು ಸೀನಿಯರ್ ಪ್ರತ್ಯೇಕ ಮತ (Vote) ಚಲಾಯಿಸಬೇಕು. ಕೊನೆಯ ದಿನಾಂಕ- 30-01-18
================================================




 &  English