ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು, ನಿಯೋಗಗಳು, ಪ್ರಮುಖ ಅಂಗಗಳು (Specialized agencies of the United Nations)
☀FAO :— ಆಹಾರ ಮತ್ತು ಕೃಷಿ ಸಂಸ್ಥೆ
♠.ವಿಸ್ತೃತ ರೂಪ :— Food and Agriculture Organization.
♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್ ಡಿಯೋಫ್ (Jacques
Diouf)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ
━━━━━━━━━━━━━━━━━━━━━━━━━━━━━━
━━━━━━━━━━━━━━━
☀ IAEA :— ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ.
♠.ವಿಸ್ತೃತ ರೂಪ:— International Atomic Energy Agency
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna,
Austria)
♠.ಪ್ರಸ್ತುತ ಮುಖ್ಯಸ್ಥರು:— ಮೊಹಮದ್ ಎಲ್ಬರಾಡೇ
(Mohamed ElBaradei)
♠.ಸ್ಥಾಪನೆಗೊಂಡಿದ್ದು :— 1957 ರಲ್ಲಿ
━━━━━━━━━━━━━━━━━━━━━━━━━━━━━━
━━━━━━━━━━━━━━━
☀ ICAO :— ಅಂತರಾಷ್ಟ್ರೀಯ ನಾಗರಿಕ ಉಡ್ಡಯನ
ಸಂಸ್ಥೆ
♠.ವಿಸ್ತೃತ ರೂಪ:— International Civil Aviation Organization
♠.ಕೇಂದ್ರ ಕಾರ್ಯಾಲಯ:— ಕೆನಡಾದ ಮಾಂಟ್ರಿಯಲ್
(Montreal, Canada)
♠.ಪ್ರಸ್ತುತ ಮುಖ್ಯಸ್ಥರು:— ರೇಮಂಡ್ ಬೆಂಜಮಿನ್
(Raymond Benjamin)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ
☀ IFAD :— ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ.
♠.ವಿಸ್ತೃತ ರೂಪ:— International Fund for Agricultural
Development

♠.ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್. ವಾಂಝ್
(Kanayo F. Nwanze)
♠.ಸ್ಥಾಪನೆಗೊಂಡಿದ್ದು :— 1977 ರಲ್ಲಿ
━━━━━━━━━━━━━━━━━━━━━━━━━━━━━━
━━━━━━━━━━━━━━━
☀ ILO :— ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ.
♠.ವಿಸ್ತೃತ ರೂಪ:— International Labour Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್
(Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಜುವಾನ್ ಸೊಮಾವಿಯಾ (Juan
Somavía)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ
━━━━━━━━━━━━━━━━━━━━━━━━━━━━━━
━━━━━━━━━━━━━━━
☀IMO :— ಅಂತರರಾಷ್ಟ್ರೀಯ ಸಾಗರೋತ್ತರ ಸಂಘ.
♠.ವಿಸ್ತೃತ ರೂಪ:— International Maritime Organization
♠.ಕೇಂದ್ರ ಕಾರ್ಯಾಲಯ—: ಲಂಡನ್, ಯುನೈಟೆಡ್ ಕಿಂಗ್ಡಮ್
(London, United Kingdom)
♠.ಪ್ರಸ್ತುತ ಮುಖ್ಯಸ್ಥರು:— ಇಪ್ತಿಮಿಯೋಸ್ ಇ.
ಮಿಟ್ರೊಪೊಲಸ್ (Efthimios E. Mitropoulos)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ
ITU : ಅಂತರ್ರಾಷ್ಟ್ರೀಯ ದೂರಸಂಪರ್ಕ
ಸಂಘ.
♠.ವಿಸ್ತೃತ ರೂಪ:— International Telecommunication Union.

♠.ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ (Hamadoun
Touré)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ
━━━━━━━━━━━━━━━━━━━━━━━━━━━━━━
━━━━━━━━━━━━━━━
☀ UNESCO : ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು
ಸಾಂಸ್ಕೃತಿಕ ಸಂಸ್ಥೆ.
♠.ವಿಸ್ತೃತ ರೂಪ:— United Nations Educational, Scientific
and Cultural Organization
♠.ಕೇಂದ್ರ ಕಾರ್ಯಾಲಯ:— ಪ್ಯಾರಿಸ್, ಫ್ರಾನ್ಸ್ (Paris, France)
♠.ಪ್ರಸ್ತುತ ಮುಖ್ಯಸ್ಥರು:— ಐರಿನಾ ಬೊಕೊವ
(Irina Bokova)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ
━━━━━━━━━━━━━━━━━━━━━━━━━━━━━━
━━━━━━━━━━━━━━━
☀UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.
♠.ವಿಸ್ತೃತ ರೂಪ:— United Nations Industrial Development
Organization.

♠.ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ (Kandeh
Yumkella)
♠.ಸ್ಥಾಪನೆಗೊಂಡಿದ್ದು :— 1967 ರಲ್ಲಿ.
━━━━━━━━━━━━━━━━━━━━━━━━━━━━━━
UPU : ವಿಶ್ವ ಅಂಚೆ ಸಂಘ.
♠.ವಿಸ್ತೃತ ರೂಪ:— Universal Postal Union
♠.ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne,
Switzerland)
♠.ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್ ದಯನ್
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ.
━━━━━━━━━━━━━━━━━━━━━━━━━━━━━━
━━━━━━━━━━━━━━━
☀ WB : ವಿಶ್ವ ಬ್ಯಾಂಕ್
♠.ವಿಸ್ತೃತ ರೂಪ:— World Bank
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ
(Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ. ಝೋಲ್ಲಿಕ್ (Robert B.
Zoellick)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ.
━━━━━━━━━━━━━━━━━━━━━━━━━━━━━━
━━━━━━━━━━━━━━━
☀ WFP:— ವಿಶ್ವ ಆಹಾರ ಕಾರ್ಯಕ್ರಮ
♠.ವಿಸ್ತೃತ ರೂಪ:— World Food Programme
♠.ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜೋಸೆಟ್ ಷೀರನ್ (Josette
Sheeran)
♠.ಸ್ಥಾಪನೆಗೊಂಡಿದ್ದು :— 1963 ರಲ್ಲಿ.
WHO : ವಿಶ್ವ ಆರೋಗ್ಯ ಸಂಸ್ಥೆ
♠.ವಿಸ್ತೃತ ರೂಪ:— World Health Organization

♠.ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ.
━━━━━━━━━━━━━━━━━━━━━━━━━━━━━━
━━━━━━━━━━━━━━━
☀WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ
♠.ವಿಸ್ತೃತ ರೂಪ—: World Intellectual Property Organization

♠.ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry)
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ.
━━━━━━━━━━━━━━━━━━━━━━━━━━━━━━
━━━━━━━━━━━━━━━
☀ WMO : ವಿಶ್ವ ಹವಾಮಾನ ಸಂಸ್ಥೆ
♠.ವಿಸ್ತೃತ ರೂಪ: (World Meteorological Organization)
♠.ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್
(Geneva, Switzerland)
🔮🔮 ಸೂಪರ್ ಮಾಹಿತಿ 🔮🔮
*🌏ಜಾಗತಿಕ ಸಂಸ್ಥೆಗಳ ಮುಖ್ಯಾಂಶಗಳು
ಮುಖ್ಯಾಂಶಗಳು:🌏*
*• ವಿಶ್ವಸಂಸ್ಥೆಯು ಪ್ರಾರಂಭವಾದದ್ದು ಅಕ್ಟೋಬರ್ 24, 1945.*
*• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.*
*• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.*
*• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ ಒಂಬತ್ತು ವರ್ಷಗಳು.*
*• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.*
*• ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಅಂಟೋನಿಯೋ ಗಟರ್ಸ್ (Antonio Guterres ಜನೆವರಿ1, 2017 ರಿಂದ)*
*• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.*
*• ಸಾರ್ಕ ಸ್ಥಾಪನೆಯಾದ ವರ್ಷ 1985.*
*• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).*
*• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.*
• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.*
*• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.*
*• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಂಸ್ಥೆ : 1948*
*• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.*
*• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.*
*🌐• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.*
*• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.*
*🌎ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ದೇಶಗಳ ಹೆಸರುಗಳು:*
ಇಂಗ್ಲೆಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.
*🌐ವಿಶ್ವಸಂಸ್ಥೆಯ ಅಂಗಸಂಸ್ಥೆಗಳು:*
1. ಸಾಮಾನ್ಯ ಸಭೆ
2. ಭದ್ರತಾ ಸಮಿತಿ
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ
4. ಧರ್ಮದರ್ಶಿ ಸಮಿತಿ
5. ಸಚಿವಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ
*🌐ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು:*
ಇಂಗ್ಲೆಂಡ
ಅಮೆರಿಕಾ
ರಷ್ಯಾ
ಫ್ರಾನ್ಸ್
ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳು:
ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾಗಿವೆ.
*🌐ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳು:*
• ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.
• ಬಾಲ ಕಾರ್ಮಿಕರ ನೇಮಕ ತಡೆಯುವದು.
• ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.
• ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.
*🌐ವಿಶ್ವಸಂಸ್ಥೆಯ ಉದ್ದೇಶಗಳು:*
• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.
• ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.
• ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.
• ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.
• ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.
• ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.
*🌐ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳು:*
• ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.
• ನಿರಾಶ್ರಿತರ, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.
• ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.
• ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.
• ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.
• ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.
*🌐ಯುನೆಸ್ಕೋದ ಕಾರ್ಯಗಳು:*
• ಶಾಂತಿ ಸ್ಥಾಪನೆ.
• ಮಾನವನ ಹಕ್ಕುಗಳನ್ನು ರಕ್ಷಿಸುವದು
• ಶೈಕ್ಷಣಿಕ ಅಭಿವೃದ್ಧಿ ಸಾಧನೆ
• ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.
• ಪರಿಸರ ಹಾಗೂ ಮಾನವರ ನಡುವೆ ಸಮತೋಲನ
• ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.
*🌐ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು:*
• ಪ್ರತಿ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.
• ಪ್ರಮುಖ ವಿಷಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.
• ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.
• ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.
*🌐ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:*
ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.
*🌐ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳು:*
• ಪೌಷ್ಟಿಕ ಆಹಾರ ಒದಗಿಸುವುದು.
• ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.
• ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.
• ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.
*🌐ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು:*