ಪಕ್ಷಿ ಪ್ರಪಂಚ


ಕೊ ಕೊ ಎಂದು ಇಂಪಾದ ಶಬ್ದ ಮಾಡುತ್ತಾ ,
 ಪರಿಸರದಲ್ಲಿ ಇರುವ ಪರಿಸರದ ಗಡಿಯಾರ ಒಂದು ನಮ್ಮನ್ನು ದಿನಕ್ಕೆ ಅಣಿ ಮಾಡುತ್ತದೆ. ನಂತರ ಆರಂಭವಾಗುವುದು ಟುವ್ವಿ ಹಕ್ಕಿ, ಕೋಗಿಲೆಗಳ ಗಾನ ಲಹರಿ. ನಾವೆಲ್ಲ ಕೆಲಸಕ್ಕೆ ಹೊರಟಾಗ ಬಾನಲ್ಲಿ ಬೆಳ್ಳಕ್ಕಿಗಳು ಬಾನಿಗೆ ಮತ್ತಷ್ಟು ರಂಗೆರಿಸುತ್ತವೆ. ಮನೆ ಮುಂದೆ ಹಣ್ಣುಗಳನ್ನು ತಿಂದು ಬಿಸಾಕಿದ ಗಿಳಿಗಳು , ಶಾಂತಿ ದೊತನಾದ ಪಾರಿವಾಳಗಳು , ಮೈಮರೆಸುವ ಟಿಟ್ಟಿಬ, ಬುಲ್ಬುಲ್ , ಮೈನಾ ಹಕ್ಕಿಗಳು. ಸಂಚಾರಿ ಪೋಲೀಸರ ತರಹ ಬಾನಿನಲ್ಲಿ ಸಂಚರಿಸುತ್ತಿರುವ ಹದ್ದು, ಗರುಡ ಮತ್ತು ರಣ ಹದ್ದುಗಳು. ಅಗಳು ಕಂಡಲ್ಲಿ ತನ್ನ ಬಳಗವನೆಲ್ಲ ಕರೆಯುವ ಸಮಾಜ ಜೀವಿಗಳಾದ ಕಾಗೆ , ಗುಬ್ಬಿಗಳು. ಅಲ್ಲಲ್ಲಿ ಕಾಣುವ ಗೂಬೆ, ಹಾಲಕ್ಕಿ ಹಲವು ನಿಶಾಚರಿಗಳು. ಇದೆ ನಮ್ಮ ಸುತ್ತಲಿನ ವಿಸ್ಮಯವಾದ ಪಕ್ಷಿ ಪ್ರಪಂಚ. ಸಂಪೂರ್ಣ ಕಾಯಕದಲ್ಲೇ ಮಗ್ನನಾದ ಮಾನವನಿಗೆ ಇದಾವುದರ ಅರಿವೇ ಇಲ್ಲ. ಒಮ್ಮೆ ಮನವನ್ನು ಹರಿಬಿಟ್ಟು ಸುತ್ತಲಿನ ಪರಿಸರದ ಕಡೆ ಗಮನ ಹರಿಸಿದಾಗ ಮಾತ್ರ ತನ್ನಂತೆ ಹಲವು ಜೀವಿಗಳು ಇವೆ ಎಂದು ಅವನಿಗೆ ಅರಿವಾಗುವುದು. ಬನ್ನಿ ಪಕ್ಷಿ ಪ್ರಪಂಚದ ದರ್ಶನ ಮಾಡೋಣ.
ಚಿತ್ರ ಮತ್ತು ಮಾಹಿತಿ ಕೃಪೆ : ಅಂತರ್ಜಾಲ 
ಅಂಬರ ಕಿಚುಗ(ambara kichuga)
woodwallows

ಕಬ್ಬಕ್ಕಿ(kabbakki)
तिलायर(tilayar)
Starling
ಮಟ ಪಕ್ಷಿ(maTa pakshi)
 महालट(mahalaT)
Treepie 
ಚಿತ್ರಪಕ್ಷಿ (chitra pakshi)
बुलाल चष्म(bulal chashma)
Minivet bird
ಎಲೆ ಹಕ್ಕಿ(ele hakki)
Leaf bird
ಬಿಸಣಿಗೆ ನೊಣ ಹಿಡುಕ(bisanige,nooNa hiDuka)
नाचन(nachan)
 मछरिया(machariya)
Fantail flycatcher bird
ರಾಜ ಹಕ್ಕಿ(raja hakki)
दूधराज(doodh raj)
Paradise flycatcher


ಚೇಕಡಿ(chekaDi)
Tits
ಮರಗುಬ್ಬಿ(mara gubbi)
सीरी(siri)
Nuthatches
ಪಿಪಿಳೀಕ(pipaLika)
 चरचारी(charchari)
मसचारी(maschari)
Pipit
ಬದನಿಕೆ(badanike)
फूल चुकी(phool chuki)
Flower pecker
ರಾಟವಾಳ(raaTavaaLa)
मुनियाँ(munia)
Munia
ಗುಲಾಬಿ ಗುಬ್ಬಿ(gulabi gubbi)
Finches bird
ನವರಂಗ(navaranga)
Pitta
ಹಾಲಕ್ಕಿ(halakki)
चुगद (chugad)
Owlet
ಕೆಂಬೂತ(kembuta)
 महोका(mahoka)
Coucal
ಗೌಜಲಕ್ಕಿ(gowjalakki)
तीतर(titar)
Sandgrouse


ರೀವ(riva)
गंगा चिल(ganga chil)
Tern 
ಕಡಲಕ್ಕಿ(kaDalakki)
घोमारा(ghomara)
Gull
ಚಿಟವ(chiTava)
नुकरी(nukari)
Coursers and Pratincoles
ಮೆಟ್ಟುಗಾಲು(meTTu galu)
गज पाव(gajapav)
Stilts


ಕಡಲ ಕೊಕ್ಕರೆ(kaDala kokkare)
Phalarope
ಉಲ್ಲಂಕಿ(ullanki)
 चहा(chaha)
Snipe bird




ಗದ್ದೆ ಗೊರವ(gadde gorava)
चुपका (chupaka)Sandpiper bird





ಗೊರವ(gorava)
बटान(baTan)
Plover bird
 
ಟಿಟ್ಟಿಭ(tittiba)
टिटीरी(titiri)
Lapwing
ನೀರು ಕೋಳಿ (neeru koLi)
कोरा(kora) 
Water cock

ಲಾವುಗೆ(lavuge)
Quail
ಕವುಜುಗ(kavujuga)
Francolin
ಸೆಳೆವ(seLeva)
कुतर(kutar)
Harrier
ಹದ್ದು(haddu)
चील(chil)
Kite
ಕಡಲ ಹದ್ದು(kaDala haddu)
Frigatebird 
ಸಾಗರದ ಹಕ್ಕಿ (sagarada hakki)
Shearwater


ಕುಟ್ರ(kuTra)
 
बसंता(basanta)
 Barbets
ಟುವ್ವಿ ಹಕ್ಕಿ(tuvvi hakki),
फुदकी(padoki)
Prinia




ಸಿಂಪಿಗ(simpiga),
darji(दरजी ),
Tailor bird




ಕ್ರೌಂಚ(crowncha),
सारस(Saras),
Crane


ಹಾವಕ್ಕಿ(havakki),
 पनवा(panava),पन डुब्बी(pan dubbi),
Darter


ಕೋಗಿಲೆ (kogile),
कोयल (Koel)
 Cuckoo


ಕೊಕ್ಕರೆ(kokkare),
बगुला(Bagula),
Stork


ಗೀಜಗ(gijaga)
बया (baya)
Weaver bird


 ಮಡಿವಾಳ(maaDivaLa)
महालट (mahalat)
magpie


ಡೇಗೆ(Dege)
  मचली  मार्(machali mar),
 Osprey


ಕಡಲ ಬಾತುಗಳು(kaDala baatugaLu)
Boobies bird




ಕಾಜಾಣ(kajaNa),
भुजंगा(bhujanga),
Drongos


ಪಿಕಳಾರ (pikaLara),
बुलबुल(Bulbul)
Bulbul


ಗುಡ್ಡಗಾಡು – ಹಕ್ಕಿಗಳು(guDDa gaDu hakkigaLu)
 गुलू (gulu)
Bustard quails


ಗುಡ್ಡಗಾಡು – ಹಕ್ಕಿಗಳು(guDDa gaDu hakkigaLu)
 गुलू (gulu)
Bustard quails




ನೀರು ಕಾಗೆ(neeru kaage)
 पन 
कौवा(pan cowa)
Cormorant




ಕ್ರೌಂಚ(crowncha),
सारस(Saras),
Crane


ಪಿಪಿಳೀಕ(pipaLika)
 मुसाचिरी(musachiri)
Tree pipit


ಪಾರಿವಾಳ (parivaLa)
कबूतर(kabootar)
 Pigeon


ಬೆಳ್ಳಕ್ಕಿ (beLLakki),
बगुला(bagula),
Egrets


ಕಳಿಂಗ (kaLinga)
लहटोरा(lahaTora)
Shrikes


ರಾಜಹಂಸ(raja hamsa),
राज हंस(Raj hans),
 Flamingo


ಸೂರಕ್ಕಿ(soorakki),
भाकर खोरा(bhakar khora),
Sunbird


ಹರಟೆಮಲ್ಲ(haraTe malla)
 चिलचिल(chil chil)
Babbler bird




ಕಾಗೆ(kaage),
कौवा(Kauwa) ,
Crow


ಕೋಳಿ(koLi),
मुर्गी(Murgee),
Hen


ಮಂಗಟ್ಟೆ(mangaTTe),
घनेश(ghanesh)
Hornbill






ನೀಲಿ ಚಟಕ(nili chaTaka)
 कलचुरी(kalchuri)
Indina robin


ದೇವನ ಹಕ್ಕಿ(devana hakki)
जलमोर (jalmor)
Jacana bird




 ಮಿಂಚುಳ್ಳಿ(minchuLLI)
 
 किलकिला(Kilkila)
King Fisher 
 


ಗುಪ್ಪಿ(guppi)
 बगुला(bagula)
Bittern bird


अबबिल(abbil)
Martin




ನೆಲಗುಬ್ಬಿ (nelagubbi)
भरत(barat)
Lark 


ಗೂಬೆ(gube)
 उल्लु(ollu)
Owl


ಗಿಡುಗ(giDuga)
बाशा(basha)
Hawk,Eagle


ಹೊನ್ನಕ್ಕಿ(honnakki)
पिलाक(pilaak)
Oriole bird
ಬಾತು ಕೋಳಿ(batu koLi)
बतख़/ कलहंस
 Batakh/kalhans Duck


ಸಿಪಿಳೆ(sipiLe)
पिलकिया(pilakiya)
wagtail bird


ನೊಣ ಹಿಡುಕ(nooNa hiDuka)
टुर्रा(turra)
Flycatcher bird


ಮರ ಕುಟಿಗ (mara kuTiga)
 कठफोडवा( Kathfodwa)
Woodpecker


ಸಿಪಿಳೆ(sipiLe)
पिलकिया(pilkiya)
Wagtail bird




ರಣ ಹದ್ದು(raNa haddu)
गिद्ध(gidda)
Vulture




ಬಕ (baka)
अंजन(anjan)
Heron


ಗುಬ್ಬಿ(gubbi)
 गौरैया(Goreya)
Sparrow


ನಗೆ ಮಲ್ಲ(nage malla)
Laughing Thrush


ಕಡಲ ಕಪೋತ (kaDala kapota)
Storm petrel bird


ಕೆಂಬರಲು(kembaralu)
बाजा(baaja)
Spoonbill




ಹೆಜ್ಜಾರ್ಲೆ(hejjarle),
हवासिल (havasil),
Pelicans




ಚಾಣ (chaNa)
तुरमुती(turamooti)
Falcon


ಗುಳುಮುಳುಕ(guLumuLuka), 
पनडुब्बी(pandubbi) , डुगडुब्बी (dugdubbi)
Grebes Bird




ಗೊರವಂಕ (goravanka),
 मैना(Mynah)
Maina


ನವಿಲು(navilu),
मोर( More)
Peacock




ಗಿಳಿ (giLi)तोता(tota)
Parrot


ಸಿಂಪಿ ಬಾಕ(simpi baaka)
Oyster cacther


ಉಷ್ಟ್ರ ಪಕ್ಷಿ (ushtra pakshi),
शुतरमुर्ग(Shutar Murg)
Ostrich
ಕಾಳು ಗುಬ್ಬಿಗಳು(kaLu gubbi)
 गंदम(gandam)
Bunting