ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ.
ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
1905- ಬಂಗಾಳ ವಿಭಜನೆ.
1906-ಮುಸ್ಲಿಂ ಲೀಗ್ ಸ್ಥಾಪನೆ.
1907- ಸೂರತ್ ಅಧಿವೇಶನ/ಸೂರತ್ ಒಡಕು
1909- ಮಿಂಟೋ ಮಾಲ್ರೇ ಸುಧಾರಣೆ.
1911- ಕಲ್ಕತ್ತಾ ಅಧಿವೇಶನ.
1913 -ಗದ್ದಾರ್ ಪಕ್ಷ ಸ್ಥಾಪನೆ.
1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
1916 -ಲಕ್ನೋ ಅಧಿವೇಶನ.
1917 -ಚಂಪಾರಣ್ಯ ಸತ್ಯಾಗ್ರಹ
1918 -ಹತ್ತಿ ಗಿರಣಿ ಸತ್ಯಾಗ್ರಹ'
1919 -ರೌಲತ್ ಕಾಯಿದೆ.
1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
1920 -ಖಿಲಾಪತ್ ಚಳುವಳಿ.
1922 -ಚೌರಾಚೌರಿ ಘಟನೆ.
1923 -ಸ್ವರಾಜ್ ಪಕ್ಷ ಸ್ಥಾಪನೆ.
1927-ಸೈಮನ್
ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ.
ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ
ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.
1510-1530 ಶ್ರೀಕೃಷ್ಣದೇವರಾಯನ ಕಾಲ.
ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
1905- ಬಂಗಾಳ ವಿಭಜನೆ.
1906-ಮುಸ್ಲಿಂ ಲೀಗ್ ಸ್ಥಾಪನೆ.
1907- ಸೂರತ್ ಅಧಿವೇಶನ/ಸೂರತ್ ಒಡಕು
1909- ಮಿಂಟೋ ಮಾಲ್ರೇ ಸುಧಾರಣೆ.
1911- ಕಲ್ಕತ್ತಾ ಅಧಿವೇಶನ.
1913 -ಗದ್ದಾರ್ ಪಕ್ಷ ಸ್ಥಾಪನೆ.
1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
1916 -ಲಕ್ನೋ ಅಧಿವೇಶನ.
1917 -ಚಂಪಾರಣ್ಯ ಸತ್ಯಾಗ್ರಹ
1918 -ಹತ್ತಿ ಗಿರಣಿ ಸತ್ಯಾಗ್ರಹ'
1919 -ರೌಲತ್ ಕಾಯಿದೆ.
1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
1920 -ಖಿಲಾಪತ್ ಚಳುವಳಿ.
1922 -ಚೌರಾಚೌರಿ ಘಟನೆ.
1923 -ಸ್ವರಾಜ್ ಪಕ್ಷ ಸ್ಥಾಪನೆ.
1927-ಸೈಮನ್ ಆಯೋಗ.
1928- ನೆಹರು ವರದಿ.
1929- ಬಾಡ್ರೋಲೀ ಸತ್ಯಾಗ್ರಹ.
1930 -ಕಾನೂನ ಭಂಗ ಚಳುವಳಿ.
1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
1937 -ಪ್ರಾಂತೀಯ ಚುಣಾವಣೆ
1939 -ತ್ರೀಪುರಾ ಬಿಕ್ಕಟ್ಟು.
1940 -ಅಗಷ್ಟ ಕೊಡುಗೆ.
1942 -ಕ್ರಿಪ್ಸ ಆಯೋಗ
1945 -ಸಿಮ್ಲಾ ಸಮ್ಮೇಳನ
1946- ಕ್ಯಾಬಿನೆಟ್ ಆಯೋಗ
1947- ಭಾರತೀಯ ಸ್ವಾತಂತ್ರ್ಯ ಕಾಯಿದೆ. .
👤👤👤👤👤👤👤👤👤👤👤👤👤👤👤
🚹ಇತಿಹಾಸ🚹
🅾ಬನವಾಸಿ ಕದಂಬರು🅾
ಸ್ಥಾಪಕ : ಮಯೂರವರ್ಮ 340 - 580
ಮಯೂರ ವರ್ಮ
ಕಂಗವರ್ಮ
ಕಾಕುಸ್ಥ ವರ್ಮ
.. ಮೊದಲಾದವರು
___________________
🅾ತಲಕಾಡಿನ ಗಂಗರು🅾
ಸ್ಥಾಪಕ : ಕೊಂಗುಣಿ ವರ್ಮ 340 - 1024
ಕೊಂಗುಣಿ ವರ್ಮ 340-370
1ನೇ ಮಾಧವ 370-390
ಹರಿವರ್ಮ 390-410
2ನೇ ಮಾಧವ ವಿಷ್ಣುಗೋಪ 410-430
3ನೇ ಮಾಧವ 430-466
ಅವಿನೀತ 466-495
ದುರ್ವಿನೀತ 495-535
ಮುಷ್ಕರ 535-585
ಶ್ರೀವಿಕ್ರಮ 585-635
ಭೂವಿಕ್ರಮ 635-679
1ನೇ ಶಿವಮಾರ 679-725
ಶ್ರೀಪುರುಷ 725-788
2ನೇ ಶಿವಮಾರ 788-812
1ನೇ ಮಾರಸಿಂಹ ಎರೆಯಪ್ಪ 812-817
1ನೇ ರಾಚಮಲ್ಲ 817-853
ನೀತಿಮಾರ್ಗ ಎರೆಗಂಗ 853-870
2ನೇ ರಾಚಮಲ್ಲ 870-907
2ನೇ ನೀತಿಮಾರ್ಗ ಎರೆಯಪ್ಪ907-920
ನರಸಿಂಹದೇವ 920-925
3ನೇ ರಾಚಮಲ್ಲ 925-939
2ನೇ ಭೂತು 939-960
2ನೇ ಮಾರಸಿಂಹ 960-975
4ನೇ ರಾಚಮಲ್ಲ 975-985
ರಕ್ಕಸಗಂಗ 985-1024
__________________
🅾ಬಾದಾಮಿ ಚಾಲುಕ್ಯರು🅾
ಸ್ಥಾಪಕ : ಜಯಸಿಂಹ 540-757
1ನೇ ಪುಲಿಕೇಶಿ 540-566
1ನೇ ಕೀರ್ತಿವರ್ಮ 566-596
ಮಂಗಳೇಶ 596-610
ಇಮ್ಮಡಿ ಪುಲಿಕೇಶಿ 610-642
1ನೇ ವಿಕ್ರಮಾದಿತ್ಯ 655-681
ವಿನಯಾದಿತ್ಯ 681-696
ವಿಜಯಾದಿತ್ಯ 696-731
ಇಮ್ಮಡಿ ವಿಕ್ರಮಾದಿತ್ಯ 733-745
2ನೇ ಕೀರ್ತಿವರ್ಮ 745-757
____________________
🅾ರಾಷ್ಟ್ರಕೂಟರು🅾
ಸ್ಥಾಪಕ : ದಂತಿದುರ್ಗ 757-975
ದಂತಿದುರ್ಗ 757-757
1ನೇ ಕೃಷ್ಣ 757-775
2ನೇ ಗೋವಿಂದ 775-779
ಧೃವ 779-793
3ನೇ ಗೋವಿಂದ 793-814
ಅಮೋಘವರ್ಷ ನೃಪತುಂಗ 814-878
2ನೇ ಕೃಷ್ಣ 878-914
3ನೇ ಇಂದ್ರ 914-928
2ನೇ ಅಮೋಘವರ್ಷ 928-930
4ನೇ ಗೋವಿಂದ 930-936
3ನೇ ಅಮೋಘವರ್ಷ 936-939
3ನೇ ಕೃಷ್ಣ 939-967
ಖೊಟ್ಟಿಗ 967-972
ಇಮ್ಮಡಿ ಕಕ್ಕ 972-974
4ನೇ ಇಂದ್ರ 974-975
___________________
🅾ವೆಂಗಿಯ ಚಾಳುಕ್ಯರು🅾
ಕುಬ್ಜ ವಿಷ್ಣು 624-641
1ನೇ ಜಯಸಿಂಹ 641-673
ಇಮ್ಮಡಿ ವಿಷ್ಣುವರ್ಧನ 673-682
ವಿಜಯಸಿದ್ಧಿ 682-706
2ನೇ ಜಯಸಿಂಹ 706-718
3ನೇ ವಿಷ್ಣುವರ್ಧನ 718-752
ವಿಜಯಾದಿತ್ಯ 752-772
4ನೇ ವಿಷ್ಣುವರ್ಧನ 772-808
ಗೋವಿಂದ 808-814
ಸರ್ವ ಅಮೋಘವರ್ಷ 814-849
3ನೇ ವಿಜಯಾದಿತ್ಯ 849-892
ಭೀಮ 892-921
4ನೇ ವಿಜಯಾದಿತ್ಯ 921-921
ಅಮ್ಮರಾಜ ಮಹೇಂದ್ರ 921-928
5ನೇ ವಿಜಯಾದಿತ್ಯ 928-940
ಯುದ್ಧಮಲ್ಲ 940-947
2ನೇ ಭೀಮರಾಜಮಾರ್ತಾಂಡ 947-959
ಜಟಾಚೋಳ ಭೀಮ 959-999
ಶಕ್ತಿವರ್ಮ 999-1011
6ನೇ ವಿಜಯಾದಿತ್ಯ 1011-1018
ವಿಮಲಾದಿತ್ಯ 1018-1021
ರಾಜರಾಜ ನರೇಂದ್ರ 1021-1061
7ನೇ ವಿಜಯಾದಿತ್ಯ 1061-1075
___________________
🅾ಕಲ್ಯಾಣದ ಚಾಲುಕ್ಯರು🅾
ಸ್ಥಾಪಕ : ತೈಲಪ 973-1189
ತೈಲಪ 973-996
ಸತ್ಯಾಶ್ರಯ 996-1008
5ನೇ ವಿಕ್ರಮಾದಿತ್ಯ 1008-1014
ಅಯ್ಯಣ್ಣ 1014-1015
2ನೇ ಜಯಸಿಂಹ 1015-1043
1ನೇ ಸೋಮೇಶ್ವರ 1043-1068
2ನೇ ಸೋಮೇಶ್ವರ 1068-1076
6ನೇ ವಿಕ್ರಮಾದಿತ್ಯ 1076-1127
3ನೇ ಸೋಮೇಶ್ವರ 1127-1138
2ನೇ ಜಗದೇಕಮಲ್ಲ 1138-1149
3ನೇ ತೈಲಪ 1149-1156
____________________
🅾ಕಲಚೂರಿಗಳು🅾
ಸ್ಥಾಪಕ : ಬಿಜ್ಜಳ
ಕಳಚೂರ್ಯ ಬಿಜ್ಜಳ 1156-1167
ಬಿಜ್ಜಳನ ವಂಶ 1167-1183
4ನೇ ಸೋಮೇಶ್ವರ 1183-1189
___________________
🅾ಯಾದವರು(ಸೇವುಣರು)
ಸ್ಥಾಪಕ : ದೃಢಪ್ರಹಾರ(ಸೇವುಣಚಂದ್ರ)
____________________
🅾ಹೊಯ್ಸಳರು🅾
ಸ್ಥಾಪಕ : ಸಳ 998-1342
ಸಳ 998-1006
1ನೇ ವಿನಯಾದಿತ್ಯ 1006-1022
ನೃಪಕಾಮ 1022-1047
2ನೇ ವಿನಯಾದಿತ್ಯ 1048-1100
1ನೇ ಬಲ್ಲಾಳ 1100-1108
ವಿಷ್ಣುವರ್ಧನ 1108-1142
1ನೇ ನರಸಿಂಹ 1142-1173
2ನೇ ವೀರಬಲ್ಲಾಳ 1173-1220
2ನೇ ನರಸಿಂಹ 1220-1235
ವೀರಸೋಮೇಶ್ವರ 1235-1255
3ನೇ ನರಸಿಂಹ 1255-1291
3ನೇ ವೀರಬಲ್ಲಾಳ 1291-1342
__________________
🅾ವಿಜಯನಗರ ಸಾಮ್ರಾಜ್ಯ🅾
ಸ್ಥಾಪಕರು : ಹಕ್ಕ ಬುಕ್ಕರು 1336-1565
1ನೇ ಹರಿಹರ 1336-1356
1ನೇ ಬುಕ್ಕ 1356-1377
2ನೇ ಹರಿಹರ 1377-1404
2ನೇ ಬುಕ್ಕ 1404-1406
1ನೇ ದೇವರಾಯ 1406-1422
ವೀರವಿಜಯರಾಯ 1422-1424
2ನೇ ದೇವರಾಯ 1424-1446
ಮಲ್ಲಿಕಾರ್ಜುನ 1446-1465
3ನೇ ವಿರೂಪಾಕ್ಷ 1465-1485
ಸಾಳುವ ನರಸಿಂಹ 1485-1491
ನರಸನಾಯಕ 1491-1503
ವೀರನರಸಿಂಹ 1503-1509
ಶ್ರೀಕೃಷ್ಣದೇವರಾಯ 1509-1529
ಅಚ್ಯುತರಾಯ 1529-1542
1ನೇ ವೆಂಕಟ 1542-1543
ಅಳಿಯ ರಾಮರಾಯ 1543-1565
___________________
🅾ಮೈಸೂರು ಒಡೆಯರು🅾
ಸ್ಥಾಪಕರು : ಯದುರಾಯ & ಕೃಷ್ಣರಾಯ 1399-1950
ಯದುರಾಯ 1399-1423
ಹಿರಿಯ ಬೆಟ್ಟದ ಚಾಮರಾಜ I 1423-1459
ತಿಮ್ಮರಾಜ I 1459-1478
ಹಿರಿಯ ಬೆಟ್ಟದ ಚಾಮರಾಜ II 1478-1513
ಹಿರಿಯ ಬೆಟ್ಟದ ಚಾಮರಾಜ III 1513-1553
ತಿಮ್ಮರಾಜ II 1553-1572
ಬೋಳ ಚಾಮರಾಜ IV 1572-1576
ಬೆಟ್ಟದ ದೇವರಾಜ 1576-1578
ರಾಜ ಒಡೆಯ 1578-1617
ಚಾಮರಾಜ V 1617-1637
ರಾಜ ಒಡೆಯ II 1637-1638
ಕಂಠೀರವ ನರಸಿಂಹ ರಾಜ 1638-1659
ದೊಡ್ಡದೇವರಾಜ 1659-1673
ಚಿಕ್ಕದೇವರಾಜ 1673-1704
ಕಂಠೀರವ ನರಸರಾಜ 1704-1714
ಕೃಷ್ಣರಾಜ I 1714-1732
ಚಾಮರಾಜ VI 1732-1734
ಕೃಷ್ಣರಾಜ II 1734-1766
ನಂದರಾಜ 1766-1770
ಬೆಟ್ಟದ ಚಾಮರಾಜ VII 1770-1776
ಖಾಸಾ ಚಾಮರಾಜ 1776-1799
ಕೃಷ್ಣರಾಜ III 1779-1837
- ರೆಸಿಡೆಂಟ್ ಕಮೀಷನರ್ ಆಳ್ವಿಕೆ -
ಚಾಮರಾಜ IX 1881-1894
ಕೃಷ್ಣರಾಜ IV 1895-1940
ಜಯಚಾಮರಾಜ 1940-1950