1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು😯
---->ಕುವೆಂಪು.
👉2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
📰ದಿನಪತ್ರಿಕೆ---->
ವಿಜಯ ಕರ್ನಾಟಕ..
👉3:-ಕರ್ನಾಟಕದಲ್ಲಿ ರಿಸರ್ವ್ 🏦ಬ್ಯಾಂಕ್ 💵ನೋಟನ್ನು ಮುದ್ರಿಸುವ ನಗರ🙄>>ಮೈಸೂರು.
👉4:-ಕರ್ನಾಟಕದ ಅತ್ಯಂತ ದೊಡ್ಡಕೆರೆ😯😯
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
👉5:-ಕರ್ನಾಟಕದ ಅತ್ಯಂತ 🗻ಎತ್ತರದ ಶಿಖರ😳😯ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
👉6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ😯--🌾ಹುಲ್ಲು.
👉7:-ಕನ್ನಡದ ಆದಿ ಕವಿ--ಪಂಪ
👉8:-ಕನ್ನಡದ ಮೊದಲ ಅಲಂಕಾರಿಕ 📖ಗ್ರಂಥ😳>>ಕವಿರಾಜಮಾರ್ಗ.
👉9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ🤔>ಕರ್ನಾಟಕ.
👉10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು😳🤔--👑ಕೆ.ಜಿ.ಎಫ್.ನಲ್ಲಿ
👉11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ🙄😳
ಕೋಲಾರದ 👑ಚಿನ್ನದ ಗಣಿ.
👉12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ😯--ಕರ್ನಾಟಕ.
👉13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ🤔😯-->ಕೆಂಗಲ್ ಹನುಮಂತಯ್ಯ.
👉14:-ಭಾರತ ರತ್ನ🎖💪🏻 ಪ್ರಶಸ್ತಿ ಪಡೆದ ಪ್ರಥಮ
🇮🇳ಕನ್ನಡಿಗ🤔😳-->
ಸ ರ್.ಎಂ.ವಿಶ್ವೇಶ್ವರಯ್ಯ.
👉15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ😯😳ವಡ್ಡರಾದನೆ.
👉16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ🙄ರಾಮನಗರ.
👉17:-ಕನ್ನಡದ ಮೊದಲ
🎬ಸಿನಿಮಾಸ್ಕೋಪ್ ವರ್ಣ
📽ಚಿತ್ರ😳😯
ಸೊಸೆ ತಂದ ಸೌಭಾಗ್ಯ.
👉18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ😧--
ಕೃಷ್ಣ ಮೇಲ್ದಂಡೆ.
👉19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು🤔😯--->
ಕೈಗಾ(ಉತ್ತರ ಕನ್ನಡ ಜಿಲ್ಲೆ).
👉20:-ಕರ್ನಾಟಕದಲ್ಲಿ ಅತೀ ಹೆಚ್ಚಿನ🌨☔ ಮಳೆ ಬೀಳುವ ಪ್ರದೇಶ😯--ಆಗುಂಬೆ.
👉21:-ರಾಷ್ಟ್ರಪತಿ🎖 ಪ್ರಶಸ್ತಿ ಪಡೆದ ಪ್ರಥಮ ಕನ್ನಡ🗣🎙 ಗಾಯಕ--ಶಿವಮೊಗ್ಗ ಸುಬ್ಬಣ್ಣ.
👉22:-ಕನ್ನಡದ ಮೊದಲ
📰ದಿನಪತ್ರಿಕೆ🙄-->
ಸೂರ್ಯೋದಯ ಪ್ರಕಾಶಿಕ.
👉23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ😳🤔🇲🇷ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
👉24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ😳--ನಂದಿದುರ್ಗ.
👉25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ😯 ಚನ್ನಪಟ್ಟಣ.
👉26:-ಕರ್ನಾಟಕ ಶಾಸನ ಪಿತಾಮಹ🤔--ಬಿ.ಎಲ್.ರೈಸ್.
👉27:-ಸಂಗಮ ವಂಶದ ಪ್ರಸಿದ್ಧ ರಾಜ🙄😳
2ನೇ ದೇವರಾಯ.
👉28:-ವಿಜಯನಗರದ ಕೊನೆಯ ಅರಸ--ರಾಮರಾಯ.
👉29:-ಬಹಮನಿ ಸಾಮ್ರಾಜ್ಯದ 😳ಸ್ಥಾಪಕ-->
ಹಸನ್ ಗಂಗೂ ಬಹಮನ್ ಷಾ.
👉30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು🤔-->
ಮಹಮದ್ ಗವಾನ್.
👉31:-ಒಡೆಯರ್ ವಂಶದ
😳ಸ್ಥಾಪಕ--ಯದುರಾಯ.
👉32:-ಮೈಸೂರು ದಸರಾ ಆರಂಭವಾದದ್ದು🤔--ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
👉32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು😳>
ಚಿಕ್ಕದೇವರಾಜ ಒಡೆಯರ್.
👉33:-ಹೈದರಾಲಿಯ
ಜನ್ಮ ಸ್ಥಳ--ಬೂದಿಕೋಟೆ.
👉34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ 😢ಯುದ್ಧ-😳
4ನೇ ಆಂಗ್ಲೋ ಮೈಸೂರು ಯುದ್ಧ(1799).
👉35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?😳
ಬೆಂಗಳೂರು-ಜೋಲಾರಪೇಟೆ.
👉36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ😳-->ಬೆಂಗಳೂರು.
👉37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-🙄
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
👉38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-🤔1911.
👉39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-😳ಒಟ್ಟು 6ಕೋಟಿ ರೂಪಾಯಿಗಳು.
👉40:-ಕೆ.ಆರ್.ಎಸ್.ನ ಎತ್ತರ🙄--125ಅಡಿಗಳು.
👉41:-ಕೆ.ಆರ್.ಎಸ್.ನಲ್ಲಿ
🌹🌺💐ಬೃಂದಾವನವನ್ನು ನಿರ್ಮಿಸಿದವರು😳🤔
ಸರ್.ಮಿರ್ಜಾ ಇಸ್ಮಾಯಿಲ್ .
👉42:-ಕರ್ನಾಟಕದ ☕ಕಾಫಿ ತೊಟ್ಟಿಲು🤔
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
👉43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು🤔ದಿ.ಕೆ.ಶೇಷಾದ್ರಿ ಅಯ್ಯರ್.
👉44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು🤔ಕೆ.ಚೆಂಗಲರಾಯರೆಡ್ಡ
👉45:-ಕರ್ನಾಟಕದ ಮೊದಲ ರಾಜ್ಯಪಾಲರು🤔
ಜಯಚಾಮರಾಜೇಂದ್ರ ಒಡೆಯರ್....
👤👤👤👤👤👤👤👤👥👥👥👥👥👤
ಕನಾ೯ಟಕದ ಬಗ್ಗೆ ಎಷ್ಟು ಗೊತ್ತು
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
- ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
- ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
- ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 8
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
- ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
- ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
- ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?
- ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
- ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
- ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
- ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
- ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
- ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
- ಗರಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
- ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
- ಲಿಂಗನಮಕ್ಕಿ ಅಣೆಕಟ್ಟು.
K
50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪು.
🙏🙏Pls share🙏🙏
👤👤👤👤👤👤👤👤👤👤👤
1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಹಳ್ಳಿ - - - - ಈಸೂರು.
47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು ಆಗಿನ ದಿವಾನ್ - - - - 1947..ರಾಮಸ್ವಾಮಿ ಮೊದಲಿಯಾರ್.
48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
49)ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
50)ಕರ್ನಾಟಕ ವಿಧ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.
51)ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಈ ಗೀತೆ ರಚಿಸಿದವರು.- - - ಹುಯಿಲಗೋಳ ನಾರಾಯಣರಾಯರು.
52)ಕರ್ನಾಟಕ ಗತವೈಭವ ಕೃತಿ ರ-- - - ಆಲೂರು ವೆಂಕಟರಾಯರು.
53)ಕನ್ನಡದ ಕುಲ ಪುರೋಹಿತ - - - ಆಲೂರು ವೆಂಕಟರಾಯರು.
54)ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಅಧ್ಯಕ್ಷರು - - - ಸಿದ್ದಪ್ಪ ಕಂಬಳಿ.
55)ಕಾಸರಗೂಡು ಏಕೀಕರಣ ಸಮ್ಮೇಳನದ ಅಧ್ಯಕ್ಷರು - - - - ಆರ್.ಆರ್.ದಿವಾಕರ್.
56)ಜೆ.ವಿ.ಪಿ.ಕಮಿಟಿಯ ಸದಸ್ಯರು - - - ಜವಾಹರಲಾಲ್ ನೆಹರು. ,ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.
57)ಕರ್ನಾಟಕ ಏಕೀಕರಣ ಸಮಿತಿಯ ಅಧ್ಯಕ್ಷರು - - ಎಸ್. ನಿಜಲಿಂಗಪ್ಪ.
58)ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ವರದಿ ನೀಡಿದ ಕಮಿಟಿ - - - - - ಫಜಲ್ ಅಲಿ ಕಮಿಟಿ.
60)ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ - - - - ಮಹಾಜನ್ ಆಯೋಗ.
61)ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು - - - - ಫಜಲ್ ಅಲಿ ಕಮಿಟಿ.
62 )ಏಕೀಕೃತ ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ - - - ಎಸ್. ನಿಜಲಿಂಗಪ್ಪ.
63)2 ನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡ ಒಪ್ಪಂದ - - - - - 1784ರ ಮಂಗಳೂರು ಒಪ್ಪಂದ.
64)3ನೇ ಆಂಗ್ಲೋ ಮೈಸೂರು ಯುದ್ಧ ಕೋನೆಗೊಂಡ ಒಪ್ಪಂದ - - - 1792ರ ಶ್ರೀರಂಗಪಟ್ಟಣ ಒಪ್ಪಂದ.
65)ಸಂಗ್ಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದು - - - 1830.