ಶೈಕ್ಷಣಿಕ ಸಂಪನ್ಮೂಲ ಅರ್ಜುನ.ಆರ್.ಮಲ್ಲೇವಾಡಿ

ಆತ್ಮೀಯರೇ ನಮಸ್ಕಾರಗಳು..
ನಾನು ಶ್ರೀ.ಅರ್ಜುನ.ಆರ್.ಮಲ್ಲೇವಾಡಿ  (ಸಹ ಶಿಕ್ಷಕರು). ನನ್ನ ಜನ್ಮಭೂಮಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮ.ನನ್ನ ಕರ್ಮಭೂಮಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸರಕಾರಿ ಪ್ರೌಢ ಶಾಲೆ ಮಂದೇವಾಲ.
ಶೈಕ್ಷಣಿಕ ಸಂಪನ್ಮೂಲಗಳಾದ ಪ್ರಶ್ನೆ ಪತ್ರಿಕೆಗಳು ಇತರೇ ಎಲ್ಲಾ ಮಾಹಿತಿಗಾಗಿ ಇಲ್ಲಿ   ಕ್ಲಿಕ್ ಮಾಡಿ