ಭಾರತದ ವಿಶ್ವ ಪರಂಪರೆಯ ತಾಣಗಳು


ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಅಸ್ಸಾಂ
ಅಸ್ಸಾಂಕಾಜಿರಂಗ ರಾಷ್ಟ್ರೀಯ ಉದ್ಯಾನ
ಅಸ್ಸಾಂಮಾನಸ್ ವನ್ಯಜೀವಿ ಧಾಮ
ಬಿಹಾರ
ಬಿಹಾರಮಹಾಬೋಧಿ ದೇವಾಲಯ ಸಂಕೀರ್ಣ
ದೆಹಲಿ
ದೆಹಲಿಹುಮಾಯೂನನ ಸಮಾಧಿ
ದೆಹಲಿಕೆಂಪು ಕೋಟೆ
ದೆಹಲಿಕುತುಬ್ ಮಿನಾರ್ ಮತ್ತದರ ಸ್ಮಾರಕಗಳು
ಗೋವಾ
ಗೋವಾಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು
ಗುಜರಾತ್
ಗುಜರಾತ್‌ನ ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ
ಕರ್ನಾಟಕ
ಕರ್ನಾಟಕಹಂಪೆಯ ಸ್ಮಾರಕಗಳ ಸಮೂಹ
ಕರ್ನಾಟಕಪಟ್ಟದಕಲ್ಲಿನ ಸ್ಮಾರಕಗಳ ಸಮೂಹ
ಕರ್ನಾಟಕ, ಮಹಾರಾಷ್ಟ್ರ,ಕೇರಳ ಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಪರ್ವತಗಳು
ಮಧ್ಯಪ್ರದೇಶ
ಮಧ್ಯ ಪ್ರದೇಶಸಾಂಚಿಯ ಬೌದ್ಧ ಸ್ಮಾರಕಗಳು
ಮಧ್ಯ ಪ್ರದೇಶಭೀಮ್‌ಬೇಟ್ಕಾದ ಶಿಲಾಶ್ರಯಗಳು
ಮಧ್ಯ ಪ್ರದೇಶಖಜುರಾಹೋದ ಸ್ಮಾರಕಗಳ ಸಮೂಹ
ಮಹಾರಾಷ್ಟ್ರ
ಮಹಾರಾಷ್ಟ್ರಎಲ್ಲೋರಾ ಗುಹೆಗಳು
ಮಹಾರಾಷ್ಟ್ರಅಜಂತಾ ಗುಹೆಗಳು
ಮಹಾರಾಷ್ಟ್ರದ ಮುಂಬೈಛತ್ರಪತಿ ಶಿವಾಜಿ ಟರ್ಮಿನಸ್
ಮಹಾರಾಷ್ಟ್ರದ ಮುಂಬೈನ ಎಲಿಫೆಂಟಾ ಗುಹೆಗಳು
ಒರಿಸ್ಸಾ
ಒರಿಸ್ಸಾಕೋನಾರ್ಕ್ ಸೂರ್ಯ ದೇವಾಲಯ
ರಾಜಸ್ಥಾನ
ರಾಜಸ್ಥಾನಕೇವಲಾದೇವ್ ರಾಷ್ಟ್ರೀಯ ಉದ್ಯಾನ
ತಮಿಳುನಾಡು
ತಮಿಳು ನಾಡಿನ ನೀಲಗಿರಿ ಪರ್ವತ ರೈಲುಮಾರ್ಗ
ತಮಿಳು ನಾಡಿನ ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ
ತಮಿಳು ನಾಡಿನ ಮಹಾ ಚೋಳ ದೇವಾಲಯಗಳು
ಉತ್ತರ ಪ್ರದೇಶ
ಉತ್ತರ ಪ್ರದೇಶಆಗ್ರಾತಾಜ್ ಮಹಲ್
ಉತ್ತರ ಪ್ರದೇಶಆಗ್ರಾ ಕೋಟೆ
ಉತ್ತರ ಪ್ರದೇಶಫತೇಪುರ್ ಸಿಕ್ರಿ
ಉತ್ತರಾಖಂಡ
ಉತ್ತರಾಖಂಡನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಾರ್ಜೀಲಿಂಗ್ ಪರ್ವತ ರೈಲುಮಾರ್ಗ
ಪಶ್ಚಿಮ ಬಂಗಾಳಸುಂದರಬನ್ಸ್ ರಾಷ್ಟ್ರೀಯ ಉದ್ಯಾನ
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ