ದಿನಬಳಕೆಯ ಕನ್ನಡ English ಪದಗಳು

ದಿನಬಳಕೆಯ ಕನ್ನಡ ಪದಗಳು – ನಮ್ಮ ಅರೋಗ್ಯ

ದಿನಬಳಕೆಯ ಕನ್ನಡ ಪದಗಳು – ನಮ್ಮ ಅರೋಗ್ಯ 

ನಮ್ಮ ಅರೋಗ್ಯ
ಅರೋಗ್ಯ : Health
ವೈದ್ಯ  : Doctor
ರೋಗ/ಕಾಯಿಲೆ  : Illness/Disease
ದವಾಖಾನೆ/ಆಸ್ಪತ್ರೆ  : Hospital
ಮಾತ್ರೆ /ಗುಳಿಗೆ/ ಮದ್ದು  : Tablet
ಪಾನಕ/ಶರಬತ್ತು : Syrup
ರಕ್ತ ಹೀನತೆ   : Anemia 
ಚುಚ್ಚು ಮದ್ದು : Injection
ಜ್ವರ : Fever
ಶೀತ/ನೆಗಡಿ :  Influenza/Cold
ತಲೆನೋವು : Headache
ಕೀಲುನೋವು : Joints pain
ಆಯಾಸ/ದಣೆವು  : Tiredness
ಹುಣ್ಣುಗಳು : Ulcers
ತುರಿಕೆ : Itching
ಪೌಷ್ಟಿಕ : Nutrition
ಅಪೌಷ್ಟಿಕತೆ : Malnutrition
ಗುಣ : Cure
ಗಾಯ : Scar/Mark/Cut/Wound
ಕೆಮ್ಮು : Cough
ಕಫ : Mucus
ವಾಂತಿ : Vomiting
ಅತಿಸಾರ : Diarrhea
ಮಚ್ಚೆ : Mark/Scar/Patch
ತಲೆಸುತ್ತು : Giddiness
 ಸಾಂಕ್ರಾಮಿಕ ರೋಗ : Epidemic disease
ಲಸಿಕೆ : Vaccine
ಚಿಕಿತ್ಸೆ : Treatment
ಔಷಧಿ : Medicine
ಭೇದಿ : Loose motion
ಅಸ್ವಸ್ಥತೆ : Discomfort
ವಾಕರಿಕೆ : Vomit
ನಿಶ್ಯಕ್ತಿ : Tiredness
ಹೃದಯಾಘಾತ : Heart attack
ಮಧುಮೇಹ : Diabetes
ಅಧಿಕ ರಕ್ತದೊತ್ತಡ :  High Blood Pressure
ಸ್ಥೂಲಕಾಯತೆ : Obesity
ಮೂತ್ರಪಿಂಡ ವೈಫಲ್ಯ  : Kidney Failure
ಆಮ್ಲಪಿತ್ತ / ಅತ್ಯಾಮ್ಲ : Acidity 
ಅಜೀರ್ಣ : Indigestion
ಕರುಳಿನ ಸೋಂಕು : Intestine infection
ಬೊಜ್ಜು  : Fat
ಮಲಬದ್ಧತೆ  : Constipation
ಜಠರಾಮ್ಲ : Acidity
ಮೂರ್ಛೆ ರೋಗ/ಅಪಸ್ಮಾರ : fits
ಶಸ್ತ್ರಚಿಕಿತ್ಸೆ : Surgery 
ಶ್ರವಣಾತೀತ ದ್ವನಿ : Ultra Sound
ಕ್ಷ-ಕಿರಣ : X Ray
ಕಂಪ್ಯೂಟೆಡ್‌ ತಲಲೇಖನ : Computed tomography
ಪರಮಾಣು ಚಿತ್ರಣ : Molecular Imaging
ಧನ-ಋಣಕಣ ಹೊರಸೂಸುವಿಕೆ ತಲಲೇಖನ : Positron emission tomography
ಆಯಸ್ಕಾಂತೀಯ ಅನುರಣನ  : Magnetic Resonance Imaging
ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ : International radiology

ಪೀಠೋಪಕರಣಗಳು – Furniture’s
ಪೀಠೋಪಕರಣಗಳು
ಬಾಗಿಲು/ಕದ  – Door
ಕಿಟಕಿ  – Window
ಗಾಜು  – Glass
ಮಂಚ – Cot
ಕುರ್ಚಿ – Chair
ಮೇಜು – Table
ಟೀಪಾಯಿ  – Teapoy
ಕಪಾಟು – Cabinet
ಊಟದ ಮೇಜು – Dining table
ಸರಳು – Bar/Rod
ಆರಾಮು ಕುರ್ಚಿ – Recliner/Armchair/Lift Chair
ಕಾಲುಮಣೆ – Stool
ಆಸನ /ಮಣೆ Seat
ಬೆಂಚ್ / ನಿಡು ಮಣೆ : Bench
ಬೀಗ -Lock
ಕೀಲಿ ಕೈ – Key
ಚೀಲಕ /ಅಗಣಿ – Lock
ಬೀರು : Cabinet
ಅಟ್ಟಣಿಗೆ / ತೆರೆದ ಕಪಾಟು – Rack
ತೆರೆಗೂಡು /ಖಾನೆ – Drawer
ಎರಗುಹೊರಸು – Sofa
ಬರೆಯುವ ಮಣೆ / ಓರೆಮೇಜು – Desk
ನಾಗಂದಿಗೆ = wooden shelf
ಗಿಳಿಗೂಟ = ಬಟ್ಟೆ ತೂಗುಹಾಕಲು ಗೋಡೆಯಲ್ಲಿ ಇರುವ ಮರದ ಗೂಟ.
ಮನವಿ : 
ಮನೆಗೆ ಸಂಬಂಧಿಸಿದ ಪದಗಳು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ಕಮೆಂಟ್ ಹಾಕಿ. ಇದರಿಂದ ಆ ಪದವನ್ನು ಪಟ್ಟಿಗೆ ಸೇರಿಸಲು ಅನುಕೂಲವಾಗುತ್ತದೆ.

ನಮ್ಮ ಮನೆ  :  Our Home
ನಮ್ಮ ಮನೆ 
ಮನೆ/ಗೃಹ/ನಿವಾಸ : Home
ಕೋಣೆ /ಕೊಠಡಿ : Room
ದೇವರಮನೆ : Pooja room
ಅಡುಗೆ ಮನೆ /ಅಡುಗೆ ಕೋಣೆ /ಪಾಕಶಾಲೆ  : Kitchen
ಮಲಗುವ ಕೋಣೆ /ಶಯನ ಗೃಹ  : Bedroom
ನಡುಮನೆ  : Hall
ಬಚ್ಚಲು /ಸ್ನಾನದ ಕೋಣೆ : Bathroom
ಪಾಯಿಖಾನೆ / ಶೌಚಗೃಹ/ಸಂಡಾಸು : Restroom(Toilet)
ಉಗ್ರಾಣ : Store room
ಕೊಟ್ಟಿಗೆ /ದನದ ಮನೆ : Cow/Cattle Shed
ಜಗಲಿ/ಪಡಸಾಲೆ  : Veranda
ಅಂಗಳ : Field
ಸೂರು/ ಮಾಳಿಗೆ/ ಛಾವಣಿ : Roof
ನೆಲ : Floor 
ಕಟ್ಟಡ : Building
ತೊಟ್ಟಿ : Tank
ಮಹಡಿ/ಅಟ್ಟ : Floor
ತೋಟದ ಮನೆ : Farm House
ಹೋಗೆ ಕೊಳವೆ  : Chimney 
ಚರಂಡಿ : Drainage
ತಳಪಾಯ/ಅಡಿಪಾಯ : Foundation 
ಇಟ್ಟಿಗೆ : Brick
ಮರಳು : Sand
ಮಣ್ಣು  : Mud
ಕಲ್ಲು  : Stone
ಅಂಚು : Tiles
ಮೆಟ್ಟಿಲು : Steps
 ಏಣಿ : Stair case

ಮನವಿ : 
ಮನೆಗೆ ಸಂಬಂಧಿಸಿದ ಪದಗಳು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ಕಮೆಂಟ್ ಹಾಕಿ. ಇದರಿಂದ ಆ ಪದವನ್ನು ಪಟ್ಟಿಗೆ ಸೇರಿಸಲು ಅನುಕೂಲವಾಗುತ್ತದೆ.