ಶಿಕ್ಷಕ ಮಿತ್ರ" app Download

ಶಿಕ್ಷಕಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ನೀವು ಮಾಡಬೇಕಾದದ್ದು...
೧.ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ
೨ ರಿಜಿಸ್ಟರ್ number ಮೇಲೆ ಕ್ಲಿಕ್ ಮಾಡಿ
೩ ಬಂದ ಒ.ಟಿ.ಪಿ ನಮೂದಿಸಿ
೪ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ
ಪಾಸ್ವರ್ಡ ಕನಿಷ್ಠ ೮ ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಕ್ಯಾರೆಕ್ಟರ್ ಹೊಂದಿರಬೇಕು
  • Passward ಹೊಸದಾಗಿ set ಮಾಡಿ
  • ಉದಾಹರಣೆಗೆ : Abcd@1234
  • passwardನ ಮೊದಲ ಅಕ್ಷರ uppercase ಜೊತೆಗೆ special character(@ # *) ಜೊತೆಗೆ numeric (any number)
  • passward ಕನಿಷ್ಟ 8 ಅಕ್ಷರಗಳಿರಲಿ
೪.ನಂತರ KGID NUM ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ.
೫ ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.....
 KGID NUMBER Entry ಮಾಡಿ.
enter your password 
conform password