ಅತ್ಮೀಯ ವೃತ್ತಿ ಬಾಂಧವರೇ ಇತ್ತೀಚಿನ ದಿನಗಳಲ್ಲಿ ನಮ್ಮ ಆಧಾರ್ ಕಾರ್ಡನ್ನು ಇತರ ಸೇವೆಗಳಾದ ಪೋನ್ ಸಿಮ್ ಕಾರ್ಡ್ , ಎಲ್ ಐಸಿ, ಪಾನ್ ಕಾರ್ಡ್, ವೋಟರ್ ಐಡಿ ಬ್ಯಾಂಕ್ ಅಕೌಂಟ್ ಇತ್ಯಾದಿಗಳಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಆದ್ದರಿಂದ ಶಿಕ್ಷಕರ ಕೈಪಿಡಿ ಆಪ್ ನಲ್ಲಿ ಇವುಗಳನ್ನು ಒಟ್ಟಾರೆ ಲಿಂಕ್‌ಗಳನ್ನು ಒಂದೆಡೆ ಸೇರಿಸಲಾಗಿದೆ ಆದ್ದರಿಂದ ಈ ಕೆಳಗಿನ ಅವುಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಈ ಎಲ್ಲ ಸೇವೆಗಳಿಗೆ ಲಿಂಕ್ ಮಾಡಿ ನೀವಿರುವ ಸ್ಥಳದಿಂದಲೇ ..