=========================
ವಿದ್ಯುತ್ಕಾಂತ ➖ ವಿಲಿಯಂ ಸ್ಟರ್ಜನ್ (ಇಂಗ್ಲೆಂಡ್)
ಸ್ಟೀಮ್ ಎಂಜಿನ್-ಜೇಮ್ಸ್ ವ್ಯಾಟ್ (ಸ್ಕಾಟ್ಲೆಂಡ್)
📣 ರೇಡಿಯೊ ➖ ಜಿ. ಮಾರ್ಕೊನಿ (ಇಟಲಿ)
ಮೈಕ್ರೋಸ್ಕೋಪ್ ➖ ಡ್. ಜಾನ್ಸೆನ್ (ನೆದರ್ಲ್ಯಾಂಡ್ಸ್)
📣 ಲೋಗರಿಥಮ್- ಜಾನ್ ನೇಪಿಯರ್ (ಸ್ಕಾಟ್ಲೆಂಡ್)
ಎಲೆಕ್ಟ್ರಿಕ್ ಲ್ಯಾಂಪ್ ಥೋಮಸ್ ಅಲ್ವಾ ಎಡಿಸನ್ (ಯುಎಸ್ಎ)
📣 ಟೆಲಿಫೋನ್ ➖ ಅಲೆಕ್ಸಾಂಡರ್ ಗ್ರಹಾಂ ಬೆಲ್ (ಯುಎಸ್ಎ)
ಎಲಿವೇಟರ್ (ಲಿಫ್ಟ್) l ಎಲಿಷಾ ಜಿ. ಓಟಿಸ್ (ಯುಎಸ್ಎ)
ಟಾಕಿಂಗ್ ಫಿಲ್ಮ್- ವಾರ್ನರ್ ಬ್ರದರ್ಸ್ (ಯುಎಸ್ಎ)
ಗ್ರಾಮಫೋನ್- ಥಾಮಸ್ ಅಲ್ವಾ ಎಡಿಸನ್ (ಯುಎಸ್ಎ)
ಫೌಂಟೇನ್ ಪೆನ-ಲೆವಿಸ್ ಇ. ವಾಟರ್‌ಮ್ಯಾನ್ (ಯುಎಸ್ಎ)
📣 ರಾಡಾರ್ಡಿಆರ್ ಎ. ಹೆಚ್. ಟೇಲರ್ ಮತ್ತು ಎಲ್. ಸಿ. ಯಂಗ್ (ಯುಎಸ್ಎ)
📣 ರಿವಾಲ್ವರ್ -ಸ್ಯಾಮುಯೆಲ್ ಕೋಲ್ಟ್ (ಯುಎಸ್ಎ)
ಜಲಾಂತರ್ಗಾಮಿ ➖ ಡಿ. ಬುಶ್ನೆಲ್ (ಯುಎಸ್ಎ)
📣 ಟೆಲಿಗ್ರಾಫ್- ಸ್ಯಾಮುಯೆಲ್ ಬಿ. ಮೋರ್ಸ್ (ಯುಎಸ್ಎ)
📣 ವಿಕಿರಣಶೀಲತೆ -ಆಂಟೊಯಿನ್-ಹೆನ್ರಿ ಬೆಕ್ವೆರೆಲ್ (ಫ್ರಾನ್ಸ್)
ಮೋಟಾರ್ ಕಾರ್ (ಪೆಟ್ರೋಲ್) -ಕಾರ್ಲ್ ಬೆಂಜ್ (ಜರ್ಮನಿ)
ಮೋಟಾರ್ ಸೈಕಲ್ ಎಡ್ವರ್ಡ್ ಬಟ್ಲರ್ (ಬ್ರಿಟನ್)
📣 ಟೆಲಿವಿಷನ್-ಜಾನ್ ಲೋಗಿ ಬೇರ್ಡ್ (ಬ್ರಿಟನ್)
📣 ವಿದ್ಯುತ್ಕಾಂತೀಯ ಇಂಡಕ್ಷನ್ -ಮೈಕಲ್ ಫ್ಯಾರಡೆ (ಬ್ರಿಟನ್)